Friday, May 3, 2024
Homeಉದ್ಯಮವಾಟ್ಸಾಪ್ ಪ್ರಿಯರಿಗೆ ಖುಷಿ ಸುದ್ದಿ: ಸ್ಟೇಟಸ್ ಸಮಯ ಮತ್ತೆ 15 ಸೆಕೆಂಡ್ ನಿಂದ 30 ಸೆಕೆಂಡ್...

ವಾಟ್ಸಾಪ್ ಪ್ರಿಯರಿಗೆ ಖುಷಿ ಸುದ್ದಿ: ಸ್ಟೇಟಸ್ ಸಮಯ ಮತ್ತೆ 15 ಸೆಕೆಂಡ್ ನಿಂದ 30 ಸೆಕೆಂಡ್ ಗೆ..

spot_img
- Advertisement -
- Advertisement -

ವಾಟ್ಸಾಪ್ ತನ್ನ ಲಕ್ಷಾಂತರ ಬಳಕೆದಾರರಿಗೆ ಖುಷಿ ಸುದ್ದಿ ನೀಡಿದೆ. ವಾಟ್ಸಾಪ್‌, ಸ್ಟೇಟಸ್‌ ಆಯ್ಕೆಯನ್ನು ಬಳಕೆದಾರರಿಗೆ ನೀಡುತ್ತದೆ. ಸ್ಟೇಟಸ್ ನಲ್ಲಿ ಈಗ ದೊಡ್ಡ ಬದಲಾವಣೆ ಮಾಡಲಾಗಿದೆ. ವಾಟ್ಸಾಪ್ ತನ್ನ ಗೂಗಲ್ ಪ್ಲೇ ಬೀಟಾ ಪ್ರೋಗ್ರಾಂನಲ್ಲಿ 2.20.166 ಬೀಟಾ ಆವೃತ್ತಿಯನ್ನು ಪರಿಚಯಿಸಿದೆ.

ಇದ್ರಲ್ಲಿ ಅಪ್ಲಿಕೇಶನ್ ಹೊಸ ನವೀಕರಣವನ್ನು ಸ್ವೀಕರಿಸಬಹುದು. ವಾಟ್ಸಾಪ್ ನ ಈ ನವೀಕರಣದಲ್ಲಿ ಬಳಕೆದಾರರು ಈಗ ವಾಟ್ಸಾಪ್ ನಲ್ಲಿ 30 ಸೆಕೆಂಡ್ ಸ್ಟೇಟಸ್ ಮತ್ತೆ ಹಾಕಬಹುದು.ಎರಡು ತಿಂಗಳ ಹಿಂದೆ ವಾಟ್ಸಾಪ್ ಸ್ಟೇಟಸ್ ಮಿತಿಯನ್ನು 30 ಸೆಕೆಂಡುಗಳ ಬದಲಿಗೆ 15 ಸೆಕೆಂಡ್‌ಗಳಿಗೆ ಇಳಿಸಿತ್ತು. ಆದರೆ ಈಗ ಬಳಕೆದಾರರು ಮತ್ತೆ 30 ಸೆಕೆಂಡ್ ಸ್ಟೇಟಸ್ ಹಾಕಬಹುದು. ವಾಟ್ಸಾಪ್ ಬಳಕೆದಾರರು ತಮ್ಮ ಹಳೆಯ ವೈಶಿಷ್ಟ್ಯವನ್ನು ಮರಳಿ ಪಡೆದಿದ್ದಾರೆ.

ಮೊಬೈಲ್ ನೆಟ್ವರ್ಕ್‌ನಲ್ಲಿನ ತೊಂದರೆಗಳನ್ನು ಕಡಿಮೆ ಮಾಡುವ ಸ್ಟೇಟಸ್ ಅಪ್ಡೇಟ್‌ ನವೀಕರಿಸಲಾಗಿತ್ತು. ವಿಡಿಯೋದ ಸಮಯದ ಮಿತಿಯನ್ನು ವಾಟ್ಸಾಪ್ 30 ಸೆಕೆಂಡ್‌ಗಳಿಂದ 15 ಸೆಕೆಂಡ್ ‌ಗಳಿಗೆ ಇಳಿಸಿತ್ತು.

- Advertisement -
spot_img

Latest News

error: Content is protected !!