Friday, June 5, 2026
Homeಕರಾವಳಿಉಡುಪಿಮಲ್ಪೆ: ಆಟೋ ಮತ್ತು ನೀರಿನ ಟ್ಯಾಂಕರ್ ನಡುವೆ ಅಪಘಾತ: ಫ್ರಾನ್ಸ್ ಮೂಲದ ದಂಪತಿಗೆ ಗಾಯ 

ಮಲ್ಪೆ: ಆಟೋ ಮತ್ತು ನೀರಿನ ಟ್ಯಾಂಕರ್ ನಡುವೆ ಅಪಘಾತ: ಫ್ರಾನ್ಸ್ ಮೂಲದ ದಂಪತಿಗೆ ಗಾಯ 

- Advertisement -
- Advertisement -

ಮಲ್ಪೆ: ಮಲ್ಪೆಯ ಸಿಟಿಜನ್ ಸರ್ಕಲ್ ಸಮೀಪ ಆಟೋ ಮತ್ತು ನೀರಿನ ಟ್ಯಾಂಕರ್ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಫ್ರಾನ್ಸ್ ಮೂಲದ ದಂಪತಿ ಮತ್ತು ಆಟೋ ಚಾಲಕನಿಗೆ ತೀವ್ರ ಗಾಯಗಳಾಗಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಪತ್ಥಾಂಧವ ಈಶ್ವರ್ ಮಲ್ಪೆ ಗಾಯಾಳುಗಳನ್ನು ತಕ್ಷಣ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲು ನೆರವಾದರು. ಮಲ್ಪೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!