Monday, June 8, 2026
Homeತಾಜಾ ಸುದ್ದಿಲಂಚ ಪಡೆವ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ!..

ಲಂಚ ಪಡೆವ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ!..

- Advertisement -
- Advertisement -

ಮೈಸೂರು:ಇಲ್ಲಿನ ಪಟ್ಟಣದ ಪುರಸಭೆಯ ಮುಖ್ಯಾಧಿಕಾರಿ ಪುಷ್ಪಲತಾ, ಕಾಮಗಾರಿ ಬಿಲ್‌ ಪಾವತಿಗಾಗಿ ಗುತ್ತಿಗೆದಾರರೊಬ್ಬರಿಂದ 25 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಪೋಲಿಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ಪುರಸಭಾ ಕಾರ್ಯಾಲಯದಲ್ಲಿ ಗುತ್ತಿಗೆದಾರ ಆನಂದ್‌ ಅವರು ನಿರ್ವಹಿಸಿದ್ದ ಕಾಮಗಾರಿಗಾಗಿ 13 ಲಕ್ಷ ಪಾವತಿಸಲು ಪುಷ್ಪಲತಾ ಲಂಚಕ್ಕೆ ಬೇಡಿಕೆ ನೀಡಿ ಪಡೆಯುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

- Advertisement -

Latest News

error: Content is protected !!