Monday, June 8, 2026
Homeತಾಜಾ ಸುದ್ದಿಅನಾರೋಗ್ಯ ಹಿನ್ನೆಲೆ- ನಟಿ ರಾಗಿಣಿ ದ್ವಿವೇದಿ ಆಸ್ಪತ್ರೆಗೆ ದಾಖಲು!..

ಅನಾರೋಗ್ಯ ಹಿನ್ನೆಲೆ- ನಟಿ ರಾಗಿಣಿ ದ್ವಿವೇದಿ ಆಸ್ಪತ್ರೆಗೆ ದಾಖಲು!..

- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಹೊಟ್ಟೆ ನೋವು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ, ಖಾಸಗಿ ಆಸ್ಪತ್ರೆಗೆ ರಾಗಿಣಿ ಅವರನ್ನು ದಾಖಲಿಸಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಈಕೆಗೆ ದಿಢೀರ್ ಹೊಟ್ಟೆ ನೋವು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.ಸಧ್ಯ ಈಕೆ ಖಾಸಗಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

- Advertisement -

Latest News

error: Content is protected !!