Sunday, June 7, 2026
Homeಆರಾಧನಾಸಿದ್ದಕಟ್ಟೆಯ ಪೂಂಜಾ ಶ್ರೀ ಪಂಚದುರ್ಗ ಪರಮೇಶ್ವರಿ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಭೇಟಿ ನೀಡಿದ ದ.ಕ ಲೋಕಸಭಾ...

ಸಿದ್ದಕಟ್ಟೆಯ ಪೂಂಜಾ ಶ್ರೀ ಪಂಚದುರ್ಗ ಪರಮೇಶ್ವರಿ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಭೇಟಿ ನೀಡಿದ ದ.ಕ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್

- Advertisement -
- Advertisement -

ದ. ಕ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರವರು ಸಿದ್ದಕಟ್ಟೆ ಸಮೀಪದ ಪೂಂಜಾ ಶ್ರೀ ಪಂಚದುರ್ಗ ಪರಮೇಶ್ವರಿ ವಾರ್ಷಿಕ ಜಾತ್ರಾ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಜಗದೀಶ ಕೊಲ್ಯ, ರಾಕೇಶ್ ಶೆಟ್ಟಿ, ಜಯಕರ ಶೆಟ್ಟಿ, ಮಧುಸೂದನ್ ಸಾಲಿಯಾನ್, ಸುಧೀಂದ್ರ ಕಲಾಯಿ, ಅಶೋಕ್ ಪೂಜಾರಿ, ಅಶೋಕ್ ಆಚಾರ್ಯ, ರಾಜೇಶ್, ಸುದರ್ಶನ್ ಮಂಜಿಲ, ಸುದರ್ಶನ್ ಹಕ್ಕೇರಿ, ದಾಮೋದರ ಪೂಜಾರಿ, ದಿನೇಶ್ ಶೆಟ್ಟಿಗಾರ್, ಹರೀಶ್ ಮಂಜಿಲ, ಆರೀಫ್, ರಮೇಶ್ ಮಂಜಿಲ, ಲೋಕೇಶ್ ಕಂಬಳದೋಡಿ, ಅರುಣ್ ಮಂಜಿಲ, ಸುದರ್ಶನ್, ನವೀನ್ ಮಂಜಿಲ, ಒಬ್ಬಯ್ಯ ಹೊಕ್ಕಾಡಿಗೋಳಿ ಮತ್ತಿತರು ಉಪಸ್ಥಿತರಿದ್ದರು.

- Advertisement -

Latest News

error: Content is protected !!