Wednesday, June 3, 2026
Homeಕರಾವಳಿಕಾಸರಗೋಡುಬೈಕ್ ಗೆ ಲಾರಿ ಡಿಕ್ಕಿ ಹೊಡೆದು ಯುವಕ ಸಾವು

ಬೈಕ್ ಗೆ ಲಾರಿ ಡಿಕ್ಕಿ ಹೊಡೆದು ಯುವಕ ಸಾವು

- Advertisement -
- Advertisement -

ಕಾಸರಗೋಡು; ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಕಾಸರಗೋಡಿನ ಪಾಲಕುನ್ನು ಎಂಬಲ್ಲಿ ನಡೆದಿದೆ.

ಆನೂರಿನ ಪ್ರಶಾಂತ್ ಎಂಬವರ ಪುತ್ರ ಕರುಣ್(19) ಮೃತ ಯುವಕ. ಸಹಪ್ರಯಾಣಿಕ ಅಭಿನಂದನ್(16) ಗಂಭೀರ ಗಾಯಗೊಂಡಿದ್ದು, ಕಣ್ಣೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಕಾಂಬಿಕಾ ಕ್ಷೇತ್ರದಲ್ಲಿ ನಡೆದ ನವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗ ಈ ಅಪಘಾತ ನಡೆದಿದೆ.

- Advertisement -

Latest News

error: Content is protected !!