Wednesday, June 3, 2026
Homeಕರಾವಳಿಪುತ್ತೂರು: ಕೌಡಿಚ್ಚಾರು ಬಳಿ ವಾಹನಗಳ ಸರಣಿ ಅಪಘಾತ

ಪುತ್ತೂರು: ಕೌಡಿಚ್ಚಾರು ಬಳಿ ವಾಹನಗಳ ಸರಣಿ ಅಪಘಾತ

- Advertisement -
- Advertisement -

ಪುತ್ತೂರು: ವಾಹನಗಳ ಮಧ್ಯೆ ಸರಣಿ ಅಪಘಾತ  ಸಂಭವಿಸಿರುವ ಘಟನೆ  ಕೌಡಿಚ್ಚಾರು ಬಳಿ ನಡೆದಿದೆ.  

ಓವರ್ಟೇಕ್‌ ಮಾಡುವ ಭರದಲ್ಲಿ ಕಾರೊಂದು ಲಾರಿಗೆ ಡಿಕ್ಕಿ ಹೊಡೆದಿದೆ. ಅಪಫಾತಗೊಂಡ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಬ್ರೇಕ್‌ ಹಾಕಿದ ಇನ್ನೋವಾ ಕಾರು ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

- Advertisement -

Latest News

error: Content is protected !!