Friday, April 26, 2024
Homeತಾಜಾ ಸುದ್ದಿಬಾಗಲಕೋಟೆಯಲ್ಲೊಂದು ಹಾಲು ಕೊಡುವ ಗಂಡು ಮೇಕೆ

ಬಾಗಲಕೋಟೆಯಲ್ಲೊಂದು ಹಾಲು ಕೊಡುವ ಗಂಡು ಮೇಕೆ

spot_img
- Advertisement -
- Advertisement -

ಬಾಗಲಕೋಟೆ : ಇಲ್ಲಿನ ಜಮಖಂಡಿ‌ನಗರದ ಟೀಚರ್ಸ್ ಕಾಲನಿಯ ನಿವಾಸಿ ಪರಶುರಾಮ ಭಜಂತ್ರಿ ಎನ್ನುವರ ಗಂಡು ಮೇಕೆಯೊಂದು ಇದೀಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಅಷ್ಟಕ್ಕೂ ಈ ಗಂಡು ಮೇಕೆ ಅಚ್ಚರಿಗೆ ಕಾರಣವಾಗಿರೋದು ಯಾಕೆ ಗೊತ್ತಾ. ಈ ಮೇಕೆ ನಿತ್ಯ ಹಾಲು ಕೊಡುತ್ತಿದೆ. ಮೂರು ವರ್ಷದ ಈ ಗಂಡು ಮೇಕೆ ಪ್ರತಿದಿನ  ಒಂದು ಸಣ್ಣ ಬಟ್ಟಲಿನಷ್ಟು ಹಾಲನ್ನು ನೀಡುತ್ತಿದ್ದು ಕುರಿಗಾಹಿ ಪರಶುರಾಮ ಅವರು ಕರೆಯುತ್ತಿದ್ದಾರೆ. ಸದ್ಯ ಈ ಗಂಡು ಮೇಕೆ ಊರಿನ ಜನರ ಗಮನ ಸೆಳೆದಿದೆ. ಗಂಡು ಮೇಕೆಯನ್ನು ಸುತ್ತಮುತ್ತಲಿನ ಗ್ರಾಮಸ್ಥರು ನೋಡಲು ಬರುತ್ತಿದ್ದಾರೆ.

- Advertisement -
spot_img

Latest News

error: Content is protected !!