Saturday, June 6, 2026
Homeತಾಜಾ ಸುದ್ದಿಮದುವೆ ಕಾಗದ ನೀಡಲು ಬಂದು 43 ಲಕ್ಷ ರೂಪಾಯಿಯ ನಗ ನಗದು ದೋಚಿದ ಕಳ್ಳರು

ಮದುವೆ ಕಾಗದ ನೀಡಲು ಬಂದು 43 ಲಕ್ಷ ರೂಪಾಯಿಯ ನಗ ನಗದು ದೋಚಿದ ಕಳ್ಳರು

- Advertisement -
- Advertisement -

ಕೋಲಾರ:ಮದುವೆಗೆ ಕರೆಯುವ  ನೆಪದಲ್ಲಿ  ಮನೆಗೆ ಬಂದ ಕಳ್ಳರು ಮನೆಯಲ್ಲಿದ್ದ ನಗ- ನಗದು ದೋಚಿ ಪರಾರಿಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಮಂಜುನಾಥ್ ಎಂಬವರ ಮನೆಗೆ ಅವರ  ಪತ್ನಿ ಮಮತಾ ಒಬ್ಬರೇ ಇದ್ದಾಗ ಮದುವೆ ಆಮಂತ್ರಣ ಪತ್ರಿಕೆ ಕೊಡುವ ನೆಪದಲ್ಲಿ ಬಂದ ಕಳ್ಳರು ಮದುವೆ ಮಮತಾ ಮೇಲೆ ಸ್ಪ್ರೇ ಮಾಡಿ ಪ್ರಜ್ಞೆ ತಪ್ಪಿಸಿದ್ದಾರೆ. ಬಳಿಕ ಮನೆಯಲ್ಲಿದ್ದ ನಗದು, ಒಡವೆ ದೋಚಿ ಪರಾರಿಯಾಗಿದ್ದಾರೆ. ಇತ್ತೀಚೆಗಷ್ಟೇ ಜಮೀನು ಮಾರಾಟದಲ್ಲಿ ಬಂದಿದ್ದ ಸುಮಾರು 43 ಲಕ್ಷ ರೂಪಾಯಿ ಹಣ ಹಾಗೂ 250 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ‌‌‌.

ಸ್ಥಳಕ್ಕೆ ಮಾಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ‌ ಪತ್ತೆಗೆ ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!