Thursday, June 4, 2026
Homeಕರಾವಳಿಮಂಗಳೂರುಉಡುಪಿ : 18 ವರ್ಷದ ಯುವಕನೊಬ್ಬ ನಾಪತ್ತೆ

ಉಡುಪಿ : 18 ವರ್ಷದ ಯುವಕನೊಬ್ಬ ನಾಪತ್ತೆ

- Advertisement -
- Advertisement -

ಉಡುಪಿ : 18 ವರ್ಷದ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಉಡುಪಿ ಶಾಂತಿನಗರದಲ್ಲಿ ನಡೆದಿದೆ. ಉಡುಪಿ ಶಾಂತಿನಗರದ ನಿವಾಸಿ ಸಂತೋಷ ಕುಮಾರ್ (18) ನಾಪತ್ತೆಯಾದ ಯುವಕ.

ಈತನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿದರೆ ದೂರವಾಣಿ ಸಂಖ್ಯೆ 9535968464 ಸಂಪರ್ಕಿಸುವಂತೆ ವಿನಂತಿಸಲಾಗಿದೆ.

- Advertisement -

Latest News

error: Content is protected !!