- Advertisement -
![]()
- Advertisement -
ಮಂಡ್ಯ: ಇಲ್ಲಿನ ಮಳವಳ್ಳಿ ಪಟ್ಟಣದ ಎನ್‌ಇಎಸ್ ಬಡಾವಣೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಯುವಕನೊಬ್ಬನನ್ನು ಹಾಡಹಗಲೇ ದುಷ್ಕರ್ಮಿಗಳ ಗುಂಪು ಕೊಲೆ ಮಾಡಿರುವ ಘಟನೆ ವರದಿಯಾಗಿದೆ.
ಶರತ್(23) ಕೊಲೆಯಾದ ದುರ್ದೈವಿ.ಈ ಹಿಂದೆ ಹೋಟೆಲೊಂದರಲ್ಲಿ ನಿಂತಿದ್ದ ಶರತ್ ಬಳಿ ಹುಡುಗಿಯೊಬ್ಬಳು ಬಂದು ಫೋಟೋದಲ್ಲಿದ್ದ ಯುವಕನೊಬ್ಬನ ವಿಳಾಸ ಕೇಳಿದ್ದಾಳೆ. ಈ ವೇಳೆ ಶರತ್ ಮಾಹಿತಿ ನೀಡಿದ್ದ ಇದು ದ್ವೇಷವಾಗಿ ತಿರುಗಿದೆ ಈ ದ್ವೇಷದ ಹಿನ್ನೆಲೆಯಲ್ಲಿ ಶರತ್ ನನ್ನು ಆಟೋದಲ್ಲಿ ಕರೆದುಕೊಂಡು ಹೋಗಿಕೊಲೆ ಮಾಡಲಾಗಿದೆ ಎನ್ನಲಾಗಿದೆ.
- Advertisement -


