Wednesday, July 15, 2026
Homeಕರಾವಳಿಸುಳ್ಯ; ಅರಂಬೂರಿನಲ್ಲಿ ಯುವಕ ನಾಪತ್ತೆ

ಸುಳ್ಯ; ಅರಂಬೂರಿನಲ್ಲಿ ಯುವಕ ನಾಪತ್ತೆ

- Advertisement -
- Advertisement -

ಸುಳ್ಯ; ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಅರಂಬೂರಿನ ಪಾಲಡ್ಕ ಎಂಬಲ್ಲಿ ನಡೆದಿದೆ. ಇಲ್ಲಿನ ವಾಸುದೇವ ಅಮೆಮನೆ ಎಂಬವರ ಪುತ್ರ ಕೀರ್ತಿ ಕುಮಾರ್ ಸೆಪ್ಟಂಬರ್ 20 ರಿಂದ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಮಂಗಳೂರಿನಲ್ಲಿ ಏರ್ ಟೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೀರ್ತಿ ಕುಮಾರ್ ಸೆ.20 ರಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ಕೀರ್ತಿ ಕುಮಾರ್ ನಾಪತ್ತೆಯಾಗಿರುವ ಬಗ್ಗೆ ಮಂಗಳೂರಿನಲ್ಲಿ ದೂರು ದಾಖಲಾಗಿದೆ.

- Advertisement -

Latest News

error: Content is protected !!