Sunday, August 30, 2026
Homeತಾಜಾ ಸುದ್ದಿಉಪ್ಪಿನಂಗಡಿ ಯುವಕ ಬೆಂಗಳೂರಿನಲ್ಲಿ ನಿಧನ

ಉಪ್ಪಿನಂಗಡಿ ಯುವಕ ಬೆಂಗಳೂರಿನಲ್ಲಿ ನಿಧನ

- Advertisement -
- Advertisement -

ಬೆಂಗಳೂರು; ಉಪ್ಪಿನಂಗಡಿ ಯುವಕ ಬೆಂಗಳೂರಿನಲ್ಲಿ  ನಿಧನರಾಗಿದ್ದಾರೆ. ಉಪ್ಪಿನಂಗಡಿ ಮಠ ನಿವಾಸಿ ಅಜ್ವದ್(18) ಮೃತ ಯುವಕ‌.

ಅಜ್ವದ್ ಬೆಂಗಳೂರಿನಲ್ಲಿ ಸೂಪರ್ ಮಾರ್ಕೆಟ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು.ಧಿಡೀರ್ ಅನಾರೋಗ್ಯದಿಂದ ಆಸ್ಪತ್ರೆಗೆ ಸಾಗಿಸಿದ್ದ ಅಜ್ವದ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ನಿಧನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

- Advertisement -

Latest News

error: Content is protected !!