Sunday, October 18, 2026
Homeಮನರಂಜನೆಪತ್ನಿಯೊಂದಿಗಿನ ಕ್ಯೂಟ್ ಫೋಟೋವನ್ನು ಶೇರ್ ಮಾಡಿದ ರಾಕಿಂಗ್ ಸ್ಟಾರ್ ಯಶ್

ಪತ್ನಿಯೊಂದಿಗಿನ ಕ್ಯೂಟ್ ಫೋಟೋವನ್ನು ಶೇರ್ ಮಾಡಿದ ರಾಕಿಂಗ್ ಸ್ಟಾರ್ ಯಶ್

- Advertisement -
- Advertisement -

ಬೆಂಗಳೂರು  :  ಸ್ಯಾಂಡಲ್ ವುಡ್ ನ ಅತ್ಯಂತ ಕ್ಯೂಟ್ ಜೋಡಿ ಯಾರು ಅಂತಾ ಕೇಳಿದಾಗ ಮೊದಲು ನೆನಪಾಗೋ ಹೆಸ್ರೇ ರಾಧಿಕಾ ಪಂಡಿತ್ ಹಾಗೂ ಯಶ್ ಜೋಡಿ. ರಾಧಿಕಾ ಪಂಡಿತ್ ಹಾಗೂ ಯಶ್ ಇಬ್ಬರೂ ಆಗಾಗ್ಗೆ ತಮ್ಮ ಸಾಮಾಜಿಕ ಜಾಲ ತಾಣಗಳ ಖಾತೆಗಳಲ್ಲಿ ಫೋಸ್ಟ್ ಮಾಡುತ್ತಲೇ ಇರುತ್ತಾರೆ.

ಅದರಲ್ಲೂ ಮಕ್ಕಳು ಬಂದ್ಮೇಲಂತೂ ಯಶ್ ಹಾಗೂ ರಾಧಿಕಾ ಮಗಳ ಫೋಟೋ, ಇಲ್ಲಾ ವಿಡಿಯೋವನ್ನು ಶೇರ್ ಮಾಡುತ್ತಲೇ ಇರ್ತಾರೆ. ಇತ್ತೀಚೆಗಷ್ಟೇ ಮಗನ ಫೋಟೋವನ್ನು ರಿವೀಲ್ ಮಾಡಿದ್ರು ಯಶ್ ದಂಪತಿ. ಆದ್ರೆ ಇವತ್ತು ಬಹು ದಿನಗಳ ನಂತರ ಯಶ್ ಅವರು ರಾಧಿಕಾ ಪಂಡಿತ್ ಅವರೊಂದಿಗಿರುವ ಮುದ್ದಾದ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

- Advertisement -

Latest News

error: Content is protected !!