Thursday, June 4, 2026
Homeತಾಜಾ ಸುದ್ದಿವಿಜಯನಗರ: 'ಹಿಜಾಬ್ ಇಸ್ ಅವರ್ ಡಿಗ್ನಿಟಿ' - ಕಿಡಿಗೇಡಿಗಳಿಂದ ಎಲ್ಲೆಂದರಲ್ಲಿ ಗೋಡೆ ಬರಹ

ವಿಜಯನಗರ: ‘ಹಿಜಾಬ್ ಇಸ್ ಅವರ್ ಡಿಗ್ನಿಟಿ’ – ಕಿಡಿಗೇಡಿಗಳಿಂದ ಎಲ್ಲೆಂದರಲ್ಲಿ ಗೋಡೆ ಬರಹ

- Advertisement -
- Advertisement -

ವಿಜಯನಗರ: ಹಿಜಾಬ್ ಪರ ವಾದ ವಿವಾದವಾಯ್ತು ಈಗ ಕಿಡಿಗೇಡಿಗಳು ಹಿಜಾಬ್ ಕುರಿತು ಗೋಡೆ ಬರಹಗಳನ್ನು ಬರೆದಿದ್ದಾರೆ. ನಿನ್ನೆ ರಾತ್ರಿ ‘ಹಿಜಾಬ್ ಇಸ್ ಅವರ್ ಡಿಗ್ನಿಟಿ ‘ ಎಂದು ಕಿಡಿಗೇಡಿಗಳು ಎಲ್ಲೆಂದರಲ್ಲಿ ಗೋಡೆ ಬರಹವನ್ನು ಬರೆದಿದ್ದಾರೆ.

ಪದವಿ ಕಾಲೇಜುಗಳ ಮುಂಬಾಗ, ವಿಜಯನಗರ ಜಿಲ್ಲೆ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣ, ಹೊಸಪೇಟೆಯ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರಿ ಕಾಲೇಜು, ವಿಜಯನಗರ ಕಾಲೇಜಿನ ಬಾಲಕಿಯರ ಹಾಸ್ಟೆಲ್ ಮೇಲೂ ಕಿಡಿಗೇಡಿಗಳು ಗೋಡೆ ಬರಹವನ್ನು ಬರೆದು ಪರಾರಿಯಾಗಿದ್ದಾರೆ.

- Advertisement -

Latest News

error: Content is protected !!