Thursday, June 4, 2026
Homeತಾಜಾ ಸುದ್ದಿಇಂತಹ ಅಮೋಘ ಪ್ರತಿಭೆಯನ್ನು ನೀವೆಂದೂ ನೋಡಿರಲ್ಲ: ಇವನ ಹಾಡು ಕೇಳಿದ್ರೆ ನೀವು ಕಳೆದು ಹೋಗೋದು ಪಕ್ಕಾ

ಇಂತಹ ಅಮೋಘ ಪ್ರತಿಭೆಯನ್ನು ನೀವೆಂದೂ ನೋಡಿರಲ್ಲ: ಇವನ ಹಾಡು ಕೇಳಿದ್ರೆ ನೀವು ಕಳೆದು ಹೋಗೋದು ಪಕ್ಕಾ

- Advertisement -
- Advertisement -

ನೀವು ಇದುವರೆಗೂ ಅದೆಷ್ಟೋ ದೊಡ್ಡ ದೊಡ್ಡ ಗಾಯಕರ ಹಾಡುಗಳನ್ನು ಕೇಳಿರಬಹುದು. ಎಷ್ಟೋ ಅದ್ಭುತ ಪ್ರತಿಭೆಗಳನ್ನು ನೋಡಿರಬಹುದು. ಆದ್ರೆ ಇಂತಹ ಅಮೋಘ ಪ್ರತಿಭೆಯನ್ನು ನೀವೆಲ್ಲೂ ನೋಡಿರೋಕೆ ಸಾಧ್ಯಾನೇ ಇಲ್ಲ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಇವನದ್ದೇ ಹವಾ… ಇವನ ಹಾಡು ಕೇಳಿದ ಅದೆಷ್ಟೋ ಮಂದಿಯ ಕಿವಿ ಬಂದ್ ಆಗಿದೆ. ಇನ್ನೊಂದಷ್ಟು ಮಂದಿ ಬೆಚ್ಚಿ ಬಿದ್ದಿದ್ದಾರೆ.

ಅಂದ್ಹಾಗೆ ಈ ಯುವಕ ಯಾರು ಮತ್ತು ಎಲ್ಲಿಯವನು ಅನ್ನೋ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದ್ರೆ ಕಾರ್ಯಕ್ರಮವೊಂದರಲ್ಲಿ ಈತ ನಾನು ಗಟ್ಟಿಯ ಇಲ್ಲಾ ಮೈಕ್ ಗಟ್ಟಿಯ ಅನ್ನೋ ಹಾಗೇ ಹಾಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದೆ.  ಇನ್ನು ಜಗವೇ ಒಂದು ರಣರಂಗ ಹಾಡನ್ನು ಈತ ಹಾಡಿದ್ದು ಜೊತೆಗೆ ಡ್ಯಾನ್ಸ್ ಬೇರೆ ಮಾಡಿದ್ದಾನೆ.ಅದೇನೇ ಆಗ್ಲಿ ಈಗ ಸೋಷಿಯಲ್ ಮೀಡಿಯಾದಲ್ಲಿ ಅಣ್ಣಂದೇ ಹವಾ…

- Advertisement -

Latest News

error: Content is protected !!