Thursday, June 4, 2026
Homeಕರಾವಳಿಪುತ್ತೂರು; ಸವಣೂರಿನಲ್ಲಿ  ತೆಂಗಿನಕಾಯಿ ತೆಗೆಯೋ ಕೆಲಸ ಮಾಡುತ್ತಿದ್ದ ಮಹಿಳೆ ಮರದಿಂದ ಬಿದ್ದು ಸಾವು

ಪುತ್ತೂರು; ಸವಣೂರಿನಲ್ಲಿ  ತೆಂಗಿನಕಾಯಿ ತೆಗೆಯೋ ಕೆಲಸ ಮಾಡುತ್ತಿದ್ದ ಮಹಿಳೆ ಮರದಿಂದ ಬಿದ್ದು ಸಾವು

- Advertisement -
- Advertisement -

ಪುತ್ತೂರು; ತೆಂಗಿನಕಾಯಿ ತೆಗೆಯೋ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಮರದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಸವಣೂರಿನಲ್ಲಿ ನಡೆದಿದೆ.ಸವಣೂರು ಸಮೀಪದ  ಪುಣ್ಚಪ್ಪಾಡಿ ಗ್ರಾಮದ ಸುಚಿತ್ರ (30) ಮೃತ ಮಹಿಳೆ.

ಸುಚಿತ್ರ ತೆಂಗಿನ ಮರ ಹತ್ತಿ ತೆಂಗಿನಕಾಯಿ ಕೀಳುವ ಕಾಯಕದಲ್ಲಿ ಖ್ಯಾತಿ ಪಡೆದಿದ್ದರು.ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ಮೃತರುಪತಿ ಪ್ರಮೋದ್ ಬೊಳ್ಳಾಜೆ್ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!