Thursday, July 16, 2026
Homeಕರಾವಳಿಬೆಳ್ತಂಗಡಿ : ಆಕಸ್ಮಿಕವಾಗಿ ಬಾವಿಗೆ ಬಿದ್ದು ವೃದ್ದೆ ಸಾವು...!

ಬೆಳ್ತಂಗಡಿ : ಆಕಸ್ಮಿಕವಾಗಿ ಬಾವಿಗೆ ಬಿದ್ದು ವೃದ್ದೆ ಸಾವು…!

- Advertisement -
- Advertisement -

ಬೆಳ್ತಂಗಡಿ : ವೃದ್ದೆಯೊಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಶಿಬಾಜೆಯ ಐಗುಂದ ಎಂಬಲ್ಲಿ ನಡೆದಿದೆ.

ಐಂಗುಡ ನಿವಾಸಿ ವಿಶ್ಲೇಶ್ವರ ದಾಮ್ಲೆ ಎಂಬವರ ಪತ್ನಿ ಅನುರಾಧ ದಾಮ್ಲೆ (73 )ವ ಮೃತಪಟ್ಟ ವೃದ್ದೆ. ನ.25 ರಂದು ಬಾವಿಯಿಂದ ನೀರು ಎಳೆಯುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪಿದ್ದರೆ ಎನ್ನಲಾಗಿದೆ. ಮೃತರು ಪತಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!