Sunday, June 7, 2026
Homeಕರಾವಳಿಮಂಗಳೂರು: ನಗರದಲ್ಲೇ ಪ್ರತ್ಯಕ್ಷವಾದ ಕಾಡುಕೋಣಗಳು

ಮಂಗಳೂರು: ನಗರದಲ್ಲೇ ಪ್ರತ್ಯಕ್ಷವಾದ ಕಾಡುಕೋಣಗಳು

- Advertisement -
- Advertisement -

ಮಂಗಳೂರು: ಕಾಡುಪ್ರಾಣಿಗಳು ಕಾಡು ಬಿಟ್ಟು ನಾಡು ಸೇರುತ್ತಿರೋದು ಹೊಸದೇನಲ್ಲ. ಇದೀಗ ಮಂಗಳೂರು ನಗರದಲ್ಲೇ ಕಾಡುಕೋಣಗಳು ಪ್ರತ್ಯಕ್ಷವಾಗಿವೆ. ಮಂಗಳೂರಿನ ಮರೋಳಿ ಬಳಿ ಕಾಡುಕೋಣಗಳು ಕಾಣಿಸಿಕೊಂಡಿವೆ. ನಗರದಲ್ಲಿ ಭಯದಲ್ಲೇ ಕಾಡುಕೋಣಗಳು ಓಡಾಡುತ್ತಿವೆ. ಕಾಡುಕೋಣಗಳು ಪ್ರತ್ಯಕ್ಷವಾಗಿರೋದು ಸ್ಥಳೀಯರಲ್ಲಿ ಆತಂಕ ಮೂಡಿಸಿವೆ. ಆಹಾರ ಅರಸಿಕೊಂಡು ಮಂಗಳೂರು ಸಿಟಿಗೆ ಕಾಡುಕೋಣಗಳು ಲಗ್ಗೆ ಇಟ್ಟಿವೆ ಎನ್ನಲಾಗಿದ್ದು, ಅರಣ್ಯ ಅಧಿಕಾರಿಗಳು ಅವುಗಳನ್ನು ಮತ್ತೆ ಕಾಡಿಗಟ್ಟುವತ್ತ ಕಾರ್ಯಪ್ರವೃತ್ತರಾಗಿದ್ದಾರೆ.

- Advertisement -

Latest News

error: Content is protected !!