Wednesday, June 24, 2026
Homeಚಿಕ್ಕಮಗಳೂರುಕಾರ್ಯಕ್ರಮದಲ್ಲಿ ಸಿಎಂ ಭಾಷಣ ಮಾಡುತ್ತಿದ್ದಾಗ ಆಜಾನ್ ಶಬ್ದ; ತಕ್ಷಣ ಭಾಷಣ ನಿಲ್ಲಿಸಿದ ಸಿಎಂ ಸಿದ್ದರಾಮಯ್ಯ

ಕಾರ್ಯಕ್ರಮದಲ್ಲಿ ಸಿಎಂ ಭಾಷಣ ಮಾಡುತ್ತಿದ್ದಾಗ ಆಜಾನ್ ಶಬ್ದ; ತಕ್ಷಣ ಭಾಷಣ ನಿಲ್ಲಿಸಿದ ಸಿಎಂ ಸಿದ್ದರಾಮಯ್ಯ

- Advertisement -
- Advertisement -

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಸಮೀಪದ ಮಸೀದಿಯಿಂದ ಆಜಾನ್ ಶಬ್ದ ಕೇಳಿಬಂದ ತಕ್ಷಣ ತಮ್ಮ ಭಾಷಣವನ್ನು ನಿಲ್ಲಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ, ವಾಚ್ ನೋಡಿ ಆಜಾನ್ ಮುಗಿಯುವವರೆಗೆ ಕಾಯ್ದ ಘಟನೆ ನಡೆದಿದ್ದು,  ಸುಮಾರು ಎರಡು ನಿಮಿಷಗಳ ಕಾಲ ಮೌನವಾಗಿ ಆಜಾನ್ ಮುಗಿಯುವವರೆಗೆ ಕಾದು ನಿಂತಿದ್ದರು ಎಂದು ವರದಿಯಾಗಿದೆ.   

- Advertisement -

Latest News

error: Content is protected !!