Tuesday, July 14, 2026
HomeUncategorizedಮೈಸೂರು : ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ವಾಮಾಚಾರ ಶಂಕೆ 

ಮೈಸೂರು : ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ವಾಮಾಚಾರ ಶಂಕೆ 

- Advertisement -
- Advertisement -

ಮೈಸೂರು : ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ, ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದಲ್ಲಿ ವಾಮಾಚಾರ ಶಂಕೆ ವ್ಯಕ್ತವಾಗಿದೆ. ಕೋಳಿ ತಲೆ, ಕಾಲು ಕತ್ತರಿಸಿ ಕುಂಕುಮ, ಕೂದಲು, ಬಳೆ ಚೂರು ಪತ್ತೆಯಾಗಿದೆ.

ಹೆಚ್ಓಡಿ ಸ್ಥಾನದಿಂದ ಬದಲಾಗಿದ್ದ ತೇಜಸ್ವಿ ನವಿಲೂರು ಭಾವಚಿತ್ರ ಕೂಡ ಸ್ಥಳದಲ್ಲಿ ಪತ್ತೆಯಾಗಿದೆ. ರು ತಿಂಗಳ ಹಿಂದೆ ಬದಲಾಗಿದ್ದ ತೇಜಸ್ವಿ ನವಿಲೂರು ಫೋಟೋ ಪತ್ತೆಯಾಗಿದ್ದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

- Advertisement -

Latest News

error: Content is protected !!