Wednesday, October 5, 2022
Homeಕರಾವಳಿಹಿರಿಯ ಪತ್ರಕರ್ತ, ವಾಗ್ಮಿ,  ಸಾಹಿತಿ ಉದಯ್ ಧರ್ಮಸ್ಥಳ ವಿಧಿವಶ

ಹಿರಿಯ ಪತ್ರಕರ್ತ, ವಾಗ್ಮಿ,  ಸಾಹಿತಿ ಉದಯ್ ಧರ್ಮಸ್ಥಳ ವಿಧಿವಶ

- Advertisement -
- Advertisement -

ಬೆಂಗಳೂರು : ಹಿರಿಯ ಪತ್ರಕರ್ತ,  ವಾಗ್ಮಿ, ಸಾಹಿತಿ,  ಉದಯ ಧರ್ಮಸ್ಥಳ ಅವರು ವಿಧಿವಶರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ತಮ್ಮ ಸಾಮಾಜಿಕ ಕಳಕಳಿಯಿಂದಲೇ ಹೆಸರುವಾಸಿಯಾಗಿದ್ದ ಉದಯ ಅವರು ಹಲವು ಟಿವಿ ಶೋಗಳ ಚರ್ಚಾ ಕಾರ್ಯಕ್ರಮದಲ್ಲೂ ಕೂಡ ಭಾಗವಹಿಸಿದ್ದರು. ಮೂಲತಃ ಧರ್ಮಸ್ಥಳದವರಾದರೂ ಬೆಂಗಳೂರಿನಲ್ಲಿ ನೆಲೆಸಿದ್ದರು

ಉದಯ್ ಧರ್ಮಸ್ಥಳ ಸನಾತನ ಸಾರಥಿ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದ್ದರು. ಉದಯ್ ಅವರು ಬಾಲ್ಯದಿಂದಲೂ ಪ್ರತಿಭಾವಂತರಾಗಿದ್ದು, ಅನೇಕ ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

- Advertisement -
spot_img
spot_img
- Advertisment -

Latest News

error: Content is protected !!