Saturday, October 17, 2026
Homeಕರಾವಳಿಉಡುಪಿಉಡುಪಿ: ಹುಲಿ ವೇಷಧಾರಿಗಳ ಜೊತೆ ಹೆಜ್ಜೆ ಹಾಕಿದ ನಟ ರಿಷಬ್ ಶೆಟ್ಟಿ

ಉಡುಪಿ: ಹುಲಿ ವೇಷಧಾರಿಗಳ ಜೊತೆ ಹೆಜ್ಜೆ ಹಾಕಿದ ನಟ ರಿಷಬ್ ಶೆಟ್ಟಿ

- Advertisement -
- Advertisement -

ಉಡುಪಿ: ಕೊರಂಗ್ರಪಾಡಿಯ ನೀಲಕಂಠ ಕೊರಗಜ್ಜ ಸನ್ನಿಧಾನದಲ್ಲಿ ಹುಲಿವೇಷಧಾರಿಗಳ ಜೊತೆ ನಟ ರಿಷಬ್ ಶೆಟ್ಟಿ ಹೆಜ್ಜೆ ಹಾಕಿ ಜನರ ಗಮನ ಸೆಳೆದ್ರು.

ಕೊರಗಜ್ಜ ದೈವದ ಭಕ್ತರಾದ ರಿಷಬ್‌ ಶೆಟ್ಟಿ ಇಂದು ಕೊರಂಗ್ರಪಾಡಿಯ ನೀಲಕಂಠ ಕೊರಗಜ್ಜ ಸನ್ನಿಧಾನಕ್ಕೆ ಆಗಮಿಸಿದ್ದು, ಜ್ಯೂನಿಯರ್ ಫ್ರೆಂಡ್ಸ್ ತಂಡದ ಜೊತೆ ಹುಲಿಕುಣಿತ ಮಾಡಿ ಖುಷಿಪಟ್ಟರು.

- Advertisement -

Latest News

error: Content is protected !!