Wednesday, July 15, 2026
Homeಕರಾವಳಿಬೆಳ್ತಂಗಡಿ: ನವೋದಯ ಪ್ರವೇಶ ಪರೀಕ್ಷೆಯಲ್ಲಿ ಶ್ರೀ ಭಾರತಿ ವಿದ್ಯಾ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಉತ್ತೀರ್ಣ

ಬೆಳ್ತಂಗಡಿ: ನವೋದಯ ಪ್ರವೇಶ ಪರೀಕ್ಷೆಯಲ್ಲಿ ಶ್ರೀ ಭಾರತಿ ವಿದ್ಯಾ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಉತ್ತೀರ್ಣ

- Advertisement -
- Advertisement -

ಬೆಳ್ತಂಗಡಿ: ಜವಹರ್ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ  ಉರುವಾಲು ಶ್ರೀ ಭಾರತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಾದ ಶ್ರೀನಿವಾಸ ಪ್ರಸಾದ್ ಮತ್ತು ಅದ್ವಿತಿ, ಪಿ ಆಯ್ಕೆಯಾಗಿದ್ದಾರೆ.

ಶ್ರೀನಿವಾಸ ಪ್ರಸಾದ್ ಉರುವಾಲು ಗ್ರಾಮದ ಕಜೆ ನಿವಾಸಿ ಗಣೇಶ್ ಪ್ರಸಾದ್, ಕೆರ್ಮುಣ್ಣಾಯ ಮತ್ತು ಪಲ್ಲವಿ ದಂಪತಿಗಳ ಪುತ್ರ.ಅದ್ವಿತಿ ಉರುವಾಲು ಗ್ರಾಮದ ಕೊರಿಂಜ ಶ್ವೇತಾರವರ ಮಗಳು.

- Advertisement -

Latest News

error: Content is protected !!