Saturday, June 6, 2026
Homeಕರಾವಳಿಬೆಳ್ಳಾರೆಯ ಯುವ ಉದ್ಯಮಿ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್; ಪತ್ನಿ ಹಾಗೂ ಅತ್ತೆ ಸೇರಿ ಅಪಹರಣ ಮಾಡಿದ್ದಾರೆಂದು...

ಬೆಳ್ಳಾರೆಯ ಯುವ ಉದ್ಯಮಿ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್; ಪತ್ನಿ ಹಾಗೂ ಅತ್ತೆ ಸೇರಿ ಅಪಹರಣ ಮಾಡಿದ್ದಾರೆಂದು ಆರೋಪಿಸಿದ ನವೀನ್

- Advertisement -
- Advertisement -

ಸುಳ್ಯ: ಬೆಳ್ಳಾರೆಯ ಯುವ ಉದ್ಯಮಿ ನವೀನ್ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸದ್ಯ ನವೀನ್ ಹಾಗೂ ಆರೋಪಿಗಳು ಸುಂಟಿಕೊಪ್ಪ ಪೊಲೀಸರ ವಶದಲ್ಲಿದ್ದಾರೆ.

ಇನ್ನು ಅಪಹರಣಕ್ಕೆ ಸಂಬಂಧಪಟ್ಟಂತೆ ನವೀನ್ ಪ್ರತಿಕ್ರಿಯಿಸಿದ್ದು ತನ್ನ ಪತ್ನಿ ಸ್ಪಂದನಾ, ಆಕೆಯ ತಾಯಿ ದಿವ್ಯಪ್ರಭಾ ಚಿಲ್ತಡ್ಕರವರೇ ಪಿತೂರಿ ನಡೆಸಿ ಅಪಹರಣಗೈದಿದ್ದಾರೆ ಎಂದಿದ್ದಾರೆ.

ಸದ್ಯ ಸುಂಟಿಕೊಪ್ಪದ ಪೊಲೀಸ್ ಠಾಣೆಯಲ್ಲಿ ದಿವ್ಯಪ್ರಭಾ ಚಿಲ್ತಡ್ಕ, ಪರಶುರಾಮ ಚಿಲ್ತಡ್ಕ, ಸ್ಪಂದನಾ ನವೀನ್, ಮಾಧವ ಗೌಡ ಕಾಮಧೇನು ಸೇರಿದಂತೆ ಪ್ರಮುಖರು ಸೇರಿದ್ದು, ಹೈಡ್ರಾಮಾವೇ ಸೃಷ್ಟಿಯಾಗಿದೆ ಎನ್ನಲಾಗಿದೆ..

- Advertisement -

Latest News

error: Content is protected !!