Friday, July 19, 2024
Homeಉದ್ಯಮಕಚ್ಚಾ ತೈಲ ಬೆಲೆಯಲ್ಲಿ ಭಾರಿ ಕುಸಿತ : ಪೆಟ್ರೋಲ್, ಡೀಸೆಲ್ ಬೆಲೆ ಎಲ್ಲೆಲ್ಲಿ,ಎಷ್ಟಿದೆ?

ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಕುಸಿತ : ಪೆಟ್ರೋಲ್, ಡೀಸೆಲ್ ಬೆಲೆ ಎಲ್ಲೆಲ್ಲಿ,ಎಷ್ಟಿದೆ?

spot_img
- Advertisement -
- Advertisement -

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ಕುಸಿತ ಕಾಣುತ್ತಿದ್ದರೂ ಪೆಟ್ರೋಲ್, ಡಿಸೇಲ್ ದರ ಮಾತ್ರ ಯಥಾಸ್ಥಿತಿ ಕಾಯ್ದುಕೊಂಡಿದೆ.

  • ಇಂದು ಮಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 71.27 ₹ ಮತ್ತು ಡೀಸರ್ ದರ 64.41 ರೂ. ಇದೆ.
  • ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 71.97 ರೂ. ಇದ್ದು, ಡೀಸರ್ ದರ 64.41 ರೂ. ಇದೆ.
  • ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 69.59 ರೂ. ಇದ್ದರೆ, ಡೀಸೆಲ್ ದರ 62.29 ರೂ. ಇದೆ.
  • ಚೆನ್ನೈನಲ್ಲಿ ಪೆಟ್ರೋಲ್ ದರ 72.28 ರೂ. ಇದ್ದರೆ, ಡೀಸೆಲ್ ದರ 65.71 ರೂ. ಇದೆ.
  • ಕೋಲ್ಕತ್ತಾದಲ್ಲಿ 72.29 ರೂ. ಇದ್ದರೆ ಡಿಸೇಲ್ ದರ 64.62 ರೂ. ಇದೆ.
  • ಮುಂಬೈನಲ್ಲಿ ಪೆಟ್ರೋಲ್ ದರ 75.30 ರೂ. ಇದ್ದರೆ. ಡೀಸೆಲ್ ಬೆಲೆ 65.21 ರೂ.ಗೆ ಮಾರಾಟ ಮಾಡಲಾಗುತ್ತಿದೆ.
  • -ಅಂತಾರಾಷ್ಟ್ರೀಯ ಮಾರುಕಟ್ಟಯಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲ ದರ 1,701 ರೂ. ಇದೆ.

- Advertisement -
spot_img

Latest News

error: Content is protected !!