Thursday, June 4, 2026
Homeತಾಜಾ ಸುದ್ದಿಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಹುಲಿಗಳ ಫೈಟಿಂಗ್ ವಿಡಿಯೋ: ಇಲ್ಲಿದೆ ನೋಡಿ ಅಪರೂಪದ ವ್ಯಾಘ್ರ ಕಾಳಗದ...

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಹುಲಿಗಳ ಫೈಟಿಂಗ್ ವಿಡಿಯೋ: ಇಲ್ಲಿದೆ ನೋಡಿ ಅಪರೂಪದ ವ್ಯಾಘ್ರ ಕಾಳಗದ ದೃಶ್ಯ

- Advertisement -
- Advertisement -

ಸದ್ಯ ಸೋಷಿಯಲ್ ವಿಡಿಯೋದಲ್ಲಿ ಅಪರೂಪದ ವಿಡಿಯೋ ವೊಂದು ಭಾರೀ ಸದ್ದು ಮಾಡುತ್ತಿದೆ. ಅದು ವ್ಯಾಘ್ರ ಕಾಳಗದ ವಿಡಿಯೋ.  ಜ.19 ರಂದು ಅಪ್ ಲೋಡ್ ಆದ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಐಎಫ್‌ಎಸ್ ಅಧಿಕಾರಿ ಪ್ರವೀಣ ಕಾಸ್ವಾನ್ ರಿಚ್ ಟೇಲರ್ ಅವರ ಟ್ವೀಟ್ ಒಂದನ್ನು ರೀ ಟ್ವೀಟ್ ಮಾಡಿದ್ದಾರೆ. “ಕ್ಲ್ಯಾಷ್ ಆಫ್ ಟೈಟಾನ್ಸ್ ಓನ್ಲಿ ಫಾರ್ ಇಂಡಿಯಾ”ಎಂದು ಕ್ಯಾಪ್ಶನ್ ನೀಡಿದ್ದಾರೆ. 1.12 ನಿಮಿಷಗಳ ವಿಡಿಯೋ ನೋಡಿ ನೆಟ್ಟಿಗರು ದಂಗಾಗಿದ್ದಾರೆ.

ನ್ಯಾಷನಲ್ ಪಾರ್ಕ್ ಒಂದರಲ್ಲಿ ಸಫಾರಿಗೆ ಬಂದ ಪ್ರವಾಸಿಗರು ಚಿತ್ರಿಸಿದ ವಿಡಿಯೋ ಇದಾಗಿದ್ದು, ಮೊದಲು ಕೂಲ್ ಆಗಿ ಓಡಾಡಿಕೊಂಡಿದ್ದ ಹುಲಿಗಳು ಇದ್ದಕ್ಕಿದ್ದಂತೆ ಕಾಳಗಕ್ಕೆ ಇಳಿಯುತ್ತವೆ. ತಮ್ಮ ಪಂಜದಿಂದ ಪರಸ್ಪರ ನೂಕಿಕೊಂಡು ಭೀಕರ ಕುಸ್ತಿ ಮಾಡುತ್ತವೆ. ಕೆಲವೇ ಸೆಕೆಂಡ್ ನಲ್ಲಿ ಮತ್ತೆ ತಣ್ಣಗಾಗಿ ಓಡಾಟ ನಡೆಸುತ್ತವೆ.

- Advertisement -

Latest News

error: Content is protected !!