Friday, October 4, 2024
Homeಕರಾವಳಿದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ: ಕಾರಿಂಜ ದೇವಸ್ಥಾನದಲ್ಲಿ ಆಟಿ ಅಮಾವ್ಯಾಸೆ ತೀರ್ಥ ಸ್ನಾನ ರದ್ದು

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ: ಕಾರಿಂಜ ದೇವಸ್ಥಾನದಲ್ಲಿ ಆಟಿ ಅಮಾವ್ಯಾಸೆ ತೀರ್ಥ ಸ್ನಾನ ರದ್ದು

spot_img
- Advertisement -
- Advertisement -

ಬಂಟ್ವಾಳ: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಕೋವಿಡ್ ನಿಯಮಕ್ಕೆ ಅನುಸಾರವಾಗಿ ಕಾರಿಂಜ ದೇವಸ್ಥಾನದಲ್ಲಿ ಆಟಿ ಅಮಾವ್ಯಾಸೆಯ ತೀರ್ಥ ಸ್ನಾನವನ್ನು ರದ್ದುಗೊಳಿಸಲಾಗಿದೆ.

ಪ್ರತಿ ವರ್ಷ ಜರಗುವ ಆಟಿ ಅಮಾವ್ಯಾಸೆಯ ತೀರ್ಥ ಸ್ನಾನವನ್ನು ಈ ವರ್ಷ ರದ್ದುಗೊಳಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟನೆ ಹೊರಡಿಸಿದೆ. ಅದರಂತೆ ದಿನಾಂಕ-08-08-2021 ರಂದು ನಡೆಯುವ ತೀರ್ಥಸ್ನಾನ ರದ್ದಾಗಿದೆ.ಭಕ್ತಾದಿಗಳು ಸಹಕರಿಸುವಂತೆ ಕೋರಲಾಗಿದೆ.

- Advertisement -
spot_img

Latest News

error: Content is protected !!