Sunday, June 29, 2025
Homeಪ್ರಮುಖ-ಸುದ್ದಿಡಿಸೆಂಬರ್ 14ಕ್ಕೆ ವರ್ಷದ ಕೊನೆಯ ಸೂರ್ಯಗ್ರಹಣ

ಡಿಸೆಂಬರ್ 14ಕ್ಕೆ ವರ್ಷದ ಕೊನೆಯ ಸೂರ್ಯಗ್ರಹಣ

spot_img
- Advertisement -
- Advertisement -

ಬೆಂಗಳೂರು:ಕಳೆದ ತಿಂಗಳು ಚಂದ್ರಗ್ರಹಣ ಸಂಭವಿಸಿದ ಮೇನ್ನಲ್ಲೇ ಡಿಸೆಂಬರ್ 14 ರಂದು ಸೂರ್ಯಗ್ರಹಣ ಸಂಭವಿಸಲಿದೆ. ಇದು ಈ ವರ್ಷದ ಕೊನೆಯ ಸೂರ್ಯಗ್ರಹಣವಾಗಿದ್ದು ಭಾರತೀಯ ಪಂಚಾಂಗದ ಪ್ರಕಾರ ವೃಶ್ಚಿಕ ರಾಶಿ ಮತ್ತು ಜೇಷ್ಠ ನಕ್ಷತ್ರದಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ.

ಭಾರತೀಯ ಸಮಯ ಸಂಜೆ 7ಗಂಟೆ 3 ನಿಮಿಷಕ್ಕೆ ಆರಂಭಗೊಂಡು ಡಿಸೆಂಬರ್ 15 ರ ರಾತ್ರಿ ಅಂದರೆ 12.23 ಕ್ಕೆ ಮುಕ್ತಾಯಗೊಳ್ಳಲಿದೆ.ಈ ಬಾರಿ ಒಟ್ಟು 15 ದಿನಗಳ ಒಳಗೆಯೇ ಎರಡು ಗ್ರಹಣಗಳು ಸಂಭವಿಸುತ್ತಿರುವ ಕಾರಣ ಈ ಗ್ರಹಣ ಭಾರಿ ಪ್ರಾಮುಖ್ಯದ್ದಾಗಿದೆ. ದಕ್ಷಿಣ ಅಮೆರಿಕ, ದಕ್ಷಿಣ ಆಫ್ರಿಕಾ ಅಟ್ಲಾಂಟಿಕ್, ಹಿಂದೂ ಮಹಾಸಾಗರ ಹಾಗೂ ಪ್ರಶಾಂತ್ ಮಹಾಸಾಗರದ ಹಲವು ಪ್ರಾಂತ್ಯಗಳಲ್ಲಿ ಗೋಚರಿಸಲಿರುವ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.

- Advertisement -
spot_img

Latest News

error: Content is protected !!