Saturday, May 18, 2024
Homeತಾಜಾ ಸುದ್ದಿಪ್ಯಾರಿಸ್‌ ಒಲಿಂಪಿಕ್ಸ್ 2024 ವಿಶೇಷ -ಬ್ರೇಕ್‌ಡಾನ್ಸ್‌ ನರ್ತನ ಒಲಿಂಪಿಕ್ಸ್‌ನಲ್ಲಿ ಕ್ರೀಡೆಯಾಗಿ ಸೇರ್ಪಡೆ!..

ಪ್ಯಾರಿಸ್‌ ಒಲಿಂಪಿಕ್ಸ್ 2024 ವಿಶೇಷ -ಬ್ರೇಕ್‌ಡಾನ್ಸ್‌ ನರ್ತನ ಒಲಿಂಪಿಕ್ಸ್‌ನಲ್ಲಿ ಕ್ರೀಡೆಯಾಗಿ ಸೇರ್ಪಡೆ!..

spot_img
- Advertisement -
- Advertisement -

ಜಿನೇವ: 2024 ಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್ ನಡೆಯಲಿದ್ದು ಜಗದ್‌ವಿಖ್ಯಾತ ಬ್ರೇಕ್‌ಡಾನ್ಸ್‌ ನರ್ತನ ಒಲಿಂಪಿಕ್ಸ್‌ನಲ್ಲಿ ಕ್ರೀಡೆಯಾಗಿ ಸೇರ್ಪಡೆಗೊಳ್ಳುತ್ತಿದೆ.ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆ ನಗರಭಾಗದ ಯುವಕರನ್ನುಒಲಿಂಪಿಕ್ಸ್‌ಗೆ ಭಾರೀ ಪ್ರಮಾಣದಲ್ಲಿ ಸೆಳೆಯಬೇಕೆಂಬ ಯೋಚನೆಯಿಂದ ಬ್ರೇಕ್‌ಡಾನ್ಸ್‌ ನರ್ತನವನ್ನು ಒಲಿಂಪಿಕ್ಸ್‌ನಲ್ಲಿ ಕ್ರೀಡೆಯಾಗಿ ಸೇರ್ಪಡೆ ಮಾಡಿದೆ.

ಅಲ್ಲದೆ ಈ ಬಾರಿ ಇನ್ನು ಸ್ಕೇಟಿಂಗ್‌, ಸರ್ಫಿಂಗ್‌ ಕೂಡಾ ಪ್ಯಾರಿಸ್‌ ನಲ್ಲಿ ಕ್ರೀಡೆಯಾಗಿ ಸೇರ್ಪಡೆಯಾಗಲಿವೆ.ಪ್ರಸ್ತುತ ಒಲಿಂಪಿಕ್ಸ್‌ ವಿಶ್ವದಲ್ಲೇ ಬೃಹತ್‌ ಬಹು ಕ್ರೀಡಾಕೂಟ ಎನಿಸಿದ್ದು ,ಫ‌ುಟ್‌ಬಾಲ್‌,ಕ್ರಿಕೆಟ್‌ ವಿಶ್ವಕಪ್‌ ಗಳಿಗೆ ಹೋಲಿಸಿದರೆ ಜನಪ್ರಿಯತೆ ಸ್ವಲ್ಪ ಕಡಿಮೆ. ಹೀಗಾಗಿ ಜನಪ್ರಿಯತೆ ಸಾಧಿಸಲು ಐಒಸಿ ಈ ಹೊಸ ತಂತ್ರ ಮಾಡಿದೆ.

- Advertisement -
spot_img

Latest News

error: Content is protected !!