Wednesday, June 3, 2026
Homeಕರಾವಳಿಉಡುಪಿಉಡುಪಿ: ದೇಶದ ಭದ್ರತೆಗೆ ಸವಾಲಾದ ಪಿಎಫ್‌ಐಯನ್ನು ಸರ್ಕಾರ ಬಗ್ಗು ಬಡಿಯಲಿದೆ: ಸಚಿವ ಸುನಿಲ್ ಕುಮಾರ್

ಉಡುಪಿ: ದೇಶದ ಭದ್ರತೆಗೆ ಸವಾಲಾದ ಪಿಎಫ್‌ಐಯನ್ನು ಸರ್ಕಾರ ಬಗ್ಗು ಬಡಿಯಲಿದೆ: ಸಚಿವ ಸುನಿಲ್ ಕುಮಾರ್

- Advertisement -
- Advertisement -

ಉಡುಪಿ: ದೇಶದ ಆಂತರಿಕ ಭದ್ರತೆಗೆ ಸವಾಲಾಗಿರುವ ಪಿಎಫ್‌ಐ, ಎಸ್‌ಡಿಪಿಐಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಬಗ್ಗು ಬಡಿಯಲಿದೆ ಎಂದು ಸಚಿವ ಸುನಿಲ್‌ ಕುಮಾರ್‌ ಹೇಳಿದ್ರು.

ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಜಗತ್ತಿನ ಯಾವುದೇ ರಾಷ್ಟ್ರ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಸಾಧ್ಯವಿಲ್ಲ.ಭಾರತ ಹಿಂದೂ ರಾಷ್ಟ್ರ ಎಂದು ಸಚಿವರು ಹೇಳಿದ್ರು.

- Advertisement -

Latest News

error: Content is protected !!