Monday, June 8, 2026
Homeಕರಾವಳಿಕುಕ್ಕೆ ದೇಗುಲಕ್ಕೆ ಮುಂದಿನ 5 ವರ್ಷಕ್ಕೆ ಯಶಸ್ವಿನಿ ಆನೆಯ ಮಾಲೀಕತ್ವದ ಪ್ರಮಾಣ ಪತ್ರ ನೀಡಿದ ಅರಣ್ಯ...

ಕುಕ್ಕೆ ದೇಗುಲಕ್ಕೆ ಮುಂದಿನ 5 ವರ್ಷಕ್ಕೆ ಯಶಸ್ವಿನಿ ಆನೆಯ ಮಾಲೀಕತ್ವದ ಪ್ರಮಾಣ ಪತ್ರ ನೀಡಿದ ಅರಣ್ಯ ಇಲಾಖೆ

- Advertisement -
- Advertisement -

ಸುಬ್ರಹ್ಮಣ್ಯ: ಅರಣ್ಯ ಇಲಾಖೆ ಕುಕ್ಕೆ ದೇಗುಲಕ್ಕೆ ಮುಂದಿನ 5 ವರ್ಷಕ್ಕೆ ಯಶಸ್ವಿನಿ ಆನೆಯ ಮಾಲೀಕತ್ವದ ಪ್ರಮಾಣ ಪತ್ರ ನೀಡಿದೆ.

ಕಳೆದ 18 ವರ್ಷಗಳಿಂದ ಕುಕ್ಕೆ ದೇಗುಲದಲ್ಲಿ ಆನೆ ಇದ್ದರೂ ಮಾಲೀಕತ್ವ ಪ್ರಮಾಣ ಪತ್ರ ದೊರೆತಿರಲಿಲ್ಲ. ಇದೀಗ ಮುಂದಿನ 5 ವರ್ಷಗಳ ವರೆಗೆ ಮಾಲೀಕತ್ವ ದೊರೆತಿರುವುದಾಗಿ ಅರಣ್ಯ ಇಲಾಖೆಯ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಕೆಲ ವರ್ಷಗಳ ಹಿಂದೆ ಹಾಲಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಸಚಿವರಾಗಿದ್ದ ಆನಂದ ಸಿಂಗ್ ಆನೆಯನ್ನು ದೇಗುಲಕ್ಕೆ ಕೊಡಮಾಡಿದ್ದರು.

- Advertisement -

Latest News

error: Content is protected !!