Saturday, June 13, 2026
HomeUncategorizedಉಡುಪಿ: ಮೀನುಗಾರರಿಗೆ ಹೊಡೆಯಿತು ಜಾಕ್ ಪಾಟ್ : ಒಮ್ಮೆಲೆ ಬಲೆಗೆ ಬಿತ್ತು 100 ಕೆಜಿಗೂ ಅಧಿಕ...

ಉಡುಪಿ: ಮೀನುಗಾರರಿಗೆ ಹೊಡೆಯಿತು ಜಾಕ್ ಪಾಟ್ : ಒಮ್ಮೆಲೆ ಬಲೆಗೆ ಬಿತ್ತು 100 ಕೆಜಿಗೂ ಅಧಿಕ ಮೀನು

- Advertisement -
- Advertisement -

ಉಡುಪಿ: ಈ ಬಾರಿ ಕರಾವಳಿಯ ಮೀನುಗಾರಿಗೆ ಮೀನಿನ ಸುಗ್ಗಿ ಅಂದರೆ ಖಂಡಿತಾ ತಪ್ಪಾಗಲಾರದು. ಊಹೆಗೆ ನಿಲುಕದಷ್ಟು ಮೀನುಗಳು ಕೆಲಮೊಮ್ಮೆ ಸಿಗುತ್ತಿದ್ದು ಮೀನುಗಾರರು ಫುಲ್ ಖುಷಿಯಾಗಿದ್ದಾರೆ.

ಉಡುಪಿಯ ಹನುಮ ದೀಕ್ಷಾ ಕೈರಂಪಣಿ ಮೀನುಗಾರಿಕೆ ಸಂದರ್ಭದಲ್ಲಿ ದೊಡ್ಡ ಗಾತ್ರದ ಭೂತಾಯಿ ಮೀನು ಬಲೆಯಲ್ಲಿ ಹಿಡಿಯಲಾಗಿದ್ದು, ಸುಮಾರು ನಾಲ್ಕು ಟನ್ ನಷ್ಟು ಮೀನು ಸಿಕ್ಕಿದೆ.

ಸುದ್ದಿ ತಿಳಿದು ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದರು. ಬೂತಾಯಿ ಬಂಗುಡೆ ಕಲ್ಲೂರು ಸೇರಿದಂತೆ ವಿವಿಧ ಬಗೆಯ ಮೀನುಗಳು ಬಿದ್ದಿದ್ದು, ಒಂದು ಟನ್‌ಗೂ ಅಧಿಕ ಮೀನುಗಳ ಸಂಗ್ರಹವಾಗಿದೆ.

- Advertisement -

Latest News

error: Content is protected !!