Tuesday, May 14, 2024
Homeಕರಾವಳಿಉಡುಪಿಕೋಟ: ಮೀನುಗಾರ ನಾಪತ್ತೆ: ಮೂರು ದಿನಗಳಾದ್ರೂ ಸಿಗದ ಸುಳಿವು

ಕೋಟ: ಮೀನುಗಾರ ನಾಪತ್ತೆ: ಮೂರು ದಿನಗಳಾದ್ರೂ ಸಿಗದ ಸುಳಿವು

spot_img
- Advertisement -
- Advertisement -

ಕೋಟ: ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ಸೆ.17 ರಿಂದ ನಾಪತ್ತೆಯಾಗಿದ್ದಾರೆ. ಕೋಡಿಕನ್ಯಾನದ ಉದಯ ಕಾಂಚನ್ (43) ನಾಪತ್ತೆಯಾದವರು.

ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಇವರು ಸೆ.17 ರಂದು ಕೋಡಿಕನ್ಯಾನದ ತಮ್ಮ ಮನೆಯಿಂದ ಮೀನುಗಾರಿಕೆ ಕೆಲಸಕ್ಕೆಂದು ಹೋಗಿದ್ದರು. ಆದರೆ ಆ ಬಳಿಕ ಈ ವರೆಗೂ ಮನೆಗೆ ವಾಪಸ್ಸು ಬಾರದೇ ನಾಪತ್ತೆಯಾಗಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -
spot_img

Latest News

error: Content is protected !!