Tuesday, May 21, 2024
Homeತಾಜಾ ಸುದ್ದಿಮಾಣಿ: ಅ.3 ರಂದು ಶಂಭುಗ ಬಾಲಮಂಟಮೆಯಲ್ಲಿ ನವರಾತ್ರಿ ನೇಮ

ಮಾಣಿ: ಅ.3 ರಂದು ಶಂಭುಗ ಬಾಲಮಂಟಮೆಯಲ್ಲಿ ನವರಾತ್ರಿ ನೇಮ

spot_img
- Advertisement -
- Advertisement -

ಮಾಣಿ: ಅ.3 ರಂದು ಶಂಭುಗ ಬಾಲಮಂಟಮೆಯಲ್ಲಿ ಶ್ರೀ ಗುಡ್ಡೆ ಚಾಮುಂಡಿ ಹಾಗೂ ಪರಿವಾರ ದೈವಗಳ ನವರಾತ್ರಿ ನೇಮ ನಡೆಯಲಿದೆ. ಸೆ.26 ರಂದು ಬೆಳಗ್ಗೆ 11 ಗಂಟೆಗೆ ಕಲಶ, ಗಣಹೋಮ, ನವರಾತ್ರಿ ಪೂಜೆ ನಡೆಯುವುದು.

ಅ.3ರಂದು ಸಂಜೆ 4 ಗಂಟೆಗೆ ಮಾಣಿ ಗುತ್ತಿನಿಂದ ಭಂಡಾರ ಹೊರಟು ಸಂಜೆ 5ಗಂಟೆಗೆ ಶಂಭುಗ ಬಾಲ ಮಂಟಪಕ್ಕೆ ಭಂಡಾರ ಆಗಮನವಾಗಲಿದೆ. ನಂತರ ರಾತ್ರಿ 9 ಗಂಟೆಗೆ ಅನ್ನ ಸಂತರ್ಪಣೆ, ರಾತ್ರಿ 10 ಗಂಟೆಗೆ ದೈವಗಳ ಹೋಮ ನೆರವೇರಲಿದೆ.

- Advertisement -
spot_img

Latest News

error: Content is protected !!