Sunday, November 29, 2020
Tags ಕೋವಿಡ್ 19

Tag: ಕೋವಿಡ್ 19

ಕೊರೊನಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ:ಐವರು ರೋಗಿಗಳು ಬೆಂಕಿ ಅನಾಹುತಕ್ಕೆ ಬಲಿ

ಗುಜರಾತ್:  ಇಲ್ಲಿನ  ರಾಜ್‍ಕೋಟ್‍ನ ಉದಯ ಶಿವಾನಂದ ಕೋವಿಡ್ ಆಸ್ಪತ್ರೆಯ  ಐಸಿಯುನಲ್ಲಿ ಬೆಂಕಿ ಅನಾಹುತ ನಡೆದಿದೆ. ಐವರು ಕೊರೊನಾ ರೋಗಿಗಳು ಅಗ್ನಿ ಅವಘಡಕ್ಕೆ ಬಲಿಯಾಗಿದ್ದಾರೆ. ಘಟನೆ ನಡೆಯೋ ವೇಳೆ ಆಸ್ಪತ್ರೆಯಲ್ಲಿ 33 ಮಂದಿ ಕೊರೊನಾ...

“ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕೆಂಬ ಒತ್ತಾಯ ಇಲ್ಲ”

ಬೆಂಗಳೂರು: 'ಕೋವಿಡ್ ಸುರಕ್ಷತಾ ಮಾರ್ಗಸೂಚಿಯೊಂದಿಗೆ ಕಾಲೇಜು ಆರಂಭವಾಗಿದೆ, ಕಾಲೇಜಿಗೆ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ. ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕೆಂಬ ಒತ್ತಾಯ ಇಲ್ಲ, ಆಫ್ ಲೈನ್ ತರಗತಿಗೆ...

ಗುಣಮುಖರಾದವರಲ್ಲೂ ಮತ್ತೆ ಕಾಣಿಸಿ‌ಕೊಳ್ತಿದೆ ಕಿಲ್ಲರ್ ಕೊರೊನಾ

ಬೆಂಗಳೂರು; ಅಯ್ಯೋ! ಕೊರೊನಾ ಅಂದ್ರೆ‌ ಇಷ್ಟೇನಾ? ನಮಗೆ ಒಮ್ಮೆ ಕೊರೊನಾ ಬಂದಿದೆ ಇನ್ನು ನಮ್ಮನ್ನು ಟಚ್ ಕೂಡ ಮಾಡಲ್ಲ ಅಂತಾ ಬೇಕಾಬಿಟ್ಟಿ ಓಡಾಡುತ್ತಿದ್ದವರಿಗೆ ಕೋವಿಡ್ ಭರ್ಜರಿಯಾಗಿ‌ ಶಾಕ್ ಕೊಡ್ತಿದೆ. ಯೆಸ್…..ರಾಜ್ಯದಲ್ಲಿ ಕೋವಿಡ್ ನಿಂದ ಗುಣಮುಖರಾದವರಲ್ಲೂ...

ಕೋವಿಡ್-19 ಪ್ರಯಾಣ ಮಾರ್ಗಸೂಚಿಗಳಿಗೆ ಮತ್ತಷ್ಟು ಸಡಿಲಿಕೆ: ಭಾರತಕ್ಕೆ ವಿದೇಶಗರ ಆಗಮನಕ್ಕೆ ಸಿಕ್ತು ಅನುಮತಿ

ನವದೆಹಲಿ : ಕೋವಿಡ್-19 ಪ್ರಯಾಣ ಮಾರ್ಗಸೂಚಿಗಳಿಗೆ ಮತ್ತಷ್ಟು ಸಡಿಲಿಕೆ ನೀಡಿರುವ ಕೇಂದ್ರ ಸರ್ಕಾರ ವಿದೇಶಿ ಪ್ರಜೆಗಳು, ಭಾರತೀಯ ಪ್ರಜೆಗಳು ಭಾರತಕ್ಕೆ ಪ್ರಯಾಣಿಸಲು ಅನುಮತಿ ನೀಡಲು ಇಂದು ನಿರ್ಧರಿಸಿದೆ. ಈ ಮೂಲಕ ಕೊರೋನಾ ಸೋಂಕಿನಿಂದಾಗಿ...

ಬರೋಬ್ಬರಿ 10 ಬಾರಿ ಕೊರೊನಾ ಟೆಸ್ಟ್ ಮಾಡಿಸಿದ್ದಾರಂತೆ ರೇಣುಕಾಚಾರ್ಯ: ದಯವಿಟ್ಟು ಕೋವಿಡ್ ನಿರ್ಲಕ್ಷಿಸಬೇಡಿ ಎಂದು ಮನವಿ ಮಾಡಿದ ಶಾಸಕ

ಬೆಂಗಳೂರು ಕೊರೊನಾ ಅನ್ನೋ ಹೆಮ್ಮಾರಿ ಹೇಗೆಲ್ಲಾ ಆಟ ಆಡಿಸ್ತಿದೆ ಅನ್ನೋದು ಗೊತ್ತೇ ಇದೆ. ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ತಮ್ಮ ಕೊರೊನಾ...

ದಕ್ಷಿಣಕನ್ನಡ ಡಿಸಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ಕೊರೊನಾ ಪಾಸಿಟಿವ್

ಮಂಗಳೂರು: ದಕ್ಷಿಣಕನ್ನಡ ಡಿಸಿ ಡಾ.ಡಿ.ವಿ ರಾಜೇಂದ್ರ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿದೆ. ಹೀಗಾಗಿ ಅವರು ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಇವರ ಪತ್ನಿ ಹಾಗೂ ಮಗುವಿಗೂ ಸೋಂಕು ದೃಢಪಟ್ಟಿದೆ. ಹಾಗಾಗಿ ಅವರನ್ನೂ ಹೋಂ...

ಗಂಡನಿಂದ ಎಸ್ಕೇಪ್ ಆಗೋದಕ್ಕೆ ಕೊರೊನಾ‌ ನಾಟಕವಾಡಿದ ಸಾಫ್ಟ್‌ವೇರ್‌ ಎಂಜಿನಿಯರ್

ಬೆಂಗಳೂರು : ಕೊರೊನಾ ಅದೆಷ್ಟೋ ಮಂದಿಯ ಸ್ವಾತಂತ್ರ್ಯಕ್ಕೆ ಧಕ್ಕೆ‌ ಮಾಡಿರೋದಂತೂ ಸುಳ್ಳಲ್ಲ. ಕೊರೊನಾ ಭಯದಿಂದಾಗಿ‌ ಅನೇಕರಿಗೆ ಮನೆಯಿಂದ ಹೊರಗೆ ಬರೋದಕ್ಕೂ‌ ಸಾಧ್ಯವಾಗುತ್ತಿಲ್ಲ. ಇನ್ನು ಕೆಲವರು ಮನೆ ಮಂದಿಯಿಂದಾಗಿ ಹೊರಗಡೆ ಹೋಗೋದಕ್ಕೆ ಸಾಧ್ಯವಾಗುತ್ತಿಲ್ಲ. ಇದೇ...

ಕೋವಿಡ್ ಲಾಕ್ ಡೌನ್ ಸಮಯದಲ್ಲಿ 350 ಕೋರ್ಸ್ ಪಾಸ್ ಮಾಡಿ ವಿಶ್ವದಾಖಲೆ ಬರೆದ ಯುವತಿ

ತಿರುವನಂತಪುರಂ : ಕೋವಿಡ್-19 ಲಾಕ್ ಡೌನ್ ನಿಂದಾಗಿ ಬಹುತೇಕ ಮಂದಿ ತಮ್ಮ ಕುಟುಂಬದೊಂದಿಗೆ ಕಾಲಕಳೆದರು. ಕೆಲವರು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಇನ್ನು ಕೆಲವರು ಲಾಕ್ ಡೌನ್ ವೇಳೆಯನ್ನು ಉಪಯುಕ್ತವಾಗಿ ಕಳೆಯುವ ಪ್ರಯತ್ನ ಮಾಡಿದ್ದರು....

ಕೊರೊನಾ ಕರ್ತವ್ಯದಲ್ಲಿರುವ ಸಚಿವ ಸುರೇಶ್ ಕುಮಾರ್ ಪುತ್ರಿ, ಗೇಟಿನ ಹೊರಗೆ ನಿಂತೇ ತನ್ನ ಪುಟ್ಟ ಕಂದಮ್ಮನನ್ನು ಮುದ್ದಾಡಿದ ಡಾ.ದಿಶಾ….

ಬೆಂಗಳೂರು : ಕೊರೊನಾ ಕರ್ತವ್ಯದಲ್ಲಿದ್ದ ಸಚಿವ ಸುರೇಶ್ ಕುಮಾರ್ ಪುತ್ರಿ ಡಾ. ದಿಶಾ ತಮ್ಮ ಮಗುವನ್ನು ದೂರದಿಂದಲೇ ಕಂಡು ಮುದ್ದಾಡಿದ್ದಾರೆ. ಹೌದು, ಸಚಿವ ಸುರೇಶ್ ಕುಮಾರ್ ಪುತ್ರಿ ಡಾ. ದಿಶಾ ಅವರು ಕಳೆದ ಮೂರು...

ರಾಜ್ಯದ ಇಂದಿನ ಕೊರೊನಾ ಕೇಸುಗಳ ಮಾಹಿತಿ ಇಲ್ಲಿದೆ ನೋಡಿ…

ಬೆಂಗಳೂರು:  ಇಂದು ರಾಜ್ಯದಲ್ಲಿ ಒಟ್ಟು 9746 ಕೋವಿಡ್ 19 ಸೋಂಕು ಪ್ರಕರಣಗಳು ವರದಿಯಾಗಿವೆ. ಈ ನಿರ್ಧಿಷ್ಟ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 9102 ಸೋಂಕಿತರು ಗುಣಮುಖರಾಗಿದ್ದಾರೆ. ಮತ್ತು ಈ ಅವಧಿಯಲ್ಲಿ 128 ಸೋಂಕಿತರು ಮೃತಪಟ್ಟಿದ್ದಾರೆ. ಇದೀಗ...
- Advertisment -

Most Read

ಗುಡ್​ ಗರ್ಲ್ಸ್ ಆಗಿದ್ದಾರಂತೆ ರಾಗಿಣಿ ಮತ್ತು ಸಂಜನಾ!.. ನಿಟ್ಟುಸಿರು ಬಿಟ್ಟ ಜೈಲಿನ ಅಧಿಕಾರಿಗಳು

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದ ಆರೋಪಿಗಳಾಗಿ ಜೈಲು ಸೇರಿರುವ ರಾಗಿಣಿ ಮತ್ತು ಸಂಜನಾ ಎರಡು ತಿಂಗಳಿನಿಂದ ಜೈಲೂಟವನ್ನೇ ಸವಿಯುತ್ತಿದ್ದಾರೆ. ಈ ಹಿಂದೆ ನಟಿಯರು ಜೈಲಿನಲ್ಲಿ ಜಗಳವಾಡಿ ರಂಪ ಮಾಡುತ್ತಿದ್ದರು. ಈಗ ಇವರಿಬ್ಬರು ಆರ್ಟ್​...

ಚಿಂತಕ, ಸಿಪಿಎಂ ಪಕ್ಷದ ಹಿರಿಯ ಮೋರ್ಲ ವೆಂಕಪ್ಪ‌ ಶೆಟ್ಟಿ ಇನ್ನಿಲ್ಲ

ಮಂಗಳೂರು: ಸಿಪಿಎಂ ಪಕ್ಷದ ಹಿರಿಯ ಮುಂದಾಳುವಾಗಿದ್ದ ಮೋರ್ಲ ವೆಂಕಪ್ಪ‌ ಶೆಟ್ಟಿ (87) ನಿಧನರಾಗಿದ್ದಾರೆ.ಅವರು ಯಕ್ಷಗಾನ ತಾಳಮದ್ದಲೆ ಅರ್ಥಧಾರಿ, ವಿಮರ್ಶಕರು, ಸಾಹಿತ್ಯ ಚಿಂತಕರಾಗಿದ್ದರು. ವರ್ಕಾಡಿ ಗಡಿಪ್ರಧಾನ ಮನೆಯವರಾಗಿದ್ದ ವೆಂಕಪ್ಪ‌ ಶೆಟ್ಟಿ ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸ ಹೊಂದಿದ್ದರು...

ಚಂದನ್ ಶೆಟ್ಟಿ ಜೊತೆ ಜೊತೆಯಲಿ ಹುಡುಗಿ ಸಾಥ್ -ಏನಿದು ‘ನೋಡು ಶಿವಾ’ ಮಹಿಮೆ!..

ಬೆಂಗಳೂರು: ಈಗಾಗಲೇ ಕನ್ನಡಿಗರ ನೆಚ್ಚಿನ ಧಾರಾವಾಹಿ ನಟಿ ಮೇಘಾ ಶೆಟ್ಟಿ ಹಾಗೂ ಹಾಡುಗಾರ ಚಂದನ್ ಶೆಟ್ಟಿ ಜೊತೆಯಾಗಿ ಹೆಜ್ಜೆಯಿಡುತ್ತಿದ್ದಾರೆ. ಹೌದು ದುಬಾರಿ ವೆಚ್ಚದ ಆಲ್ಬಂ ಸಾಂಗ್‌ ಒಂದು ಸಿದ್ಧವಾಗುತ್ತಿದ್ದು ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹಿಸ್ಟರಿ...

ನಾಳೆ ಈ ದಶಕದ ಕೊನೆಯ ಚಂದ್ರಗ್ರಹಣ!…

ಬೆಂಗಳೂರು:ನಾಳೆ ಕಾರ್ತಿಕ ಪೂರ್ಣಿಮೆಯ ದಿನ ಈ ದಶಕದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಗ್ರಹಣವು ಮಧ್ಯಾಹ್ನ 1:04 ಗಂಟೆಯಿಂದ ಸಂಜೆ 5:22 ಗಂಟೆಯವರೆಗೂ ಗೋಚರಿಸಲಿದೆ.ತುಸು ಹೆಚ್ಚಿನ ಅವಧಿಗೆ ಗ್ರಹಣ ಸಂಭವಿಸಿದರೂ ಸೂರ್ಯಾಸ್ತಕ್ಕೂ ಮುನ್ನ ಚಂದ್ರ...

error: Content is protected !!