Thursday, May 2, 2024
Homeಕರಾವಳಿ12-14 ವರ್ಷ ವಯಸ್ಸಿನವರಿಗೆ ಮಾ.16ರಿಂದ ಕೋವಿಡ್ ಲಸಿಕೆ ಪ್ರಾರಂಭ

12-14 ವರ್ಷ ವಯಸ್ಸಿನವರಿಗೆ ಮಾ.16ರಿಂದ ಕೋವಿಡ್ ಲಸಿಕೆ ಪ್ರಾರಂಭ

spot_img
- Advertisement -
- Advertisement -

ಹೊಸದಿಲ್ಲಿ: 12-14 ವರ್ಷ ವಯಸ್ಸಿನವರಿಗೆ ಮಾರ್ಚ್ 16 ರಿಂದ ಕೋವಿಡ್ ಲಸಿಕೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.

2008, 2009 ಮತ್ತು 2010 ರಲ್ಲಿ ಜನಿಸಿದ ಮಕ್ಕಳಿಗೆ ಮಾರ್ಚ್ 16 ರಿಂದ ಕೋವಿಡ್ ಲಸಿಕೆಗಳನ್ನು ನೀಡಲಾಗುವುದು. ಕೋವಿಡ್ -19 ಲಸಿಕೆಯನ್ನು ಹೈದರಾಬಾದ್ ಮೂಲದ ಬಯೋಲಾಜಿಕಲ್ ಇ ತಯಾರಿಸುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

- Advertisement -
spot_img

Latest News

error: Content is protected !!