Monday, May 6, 2024
Homeಕರಾವಳಿಉಡುಪಿಕಾರ್ಕಳದಲ್ಲಿ ಸುನೀಲ್ ಕುಮಾರ್ ರನ್ನು ಬಿಗಿದಪ್ಪಿದ ಗೆಲುವು

ಕಾರ್ಕಳದಲ್ಲಿ ಸುನೀಲ್ ಕುಮಾರ್ ರನ್ನು ಬಿಗಿದಪ್ಪಿದ ಗೆಲುವು

spot_img
- Advertisement -
- Advertisement -

ಕಾರ್ಕಳದಲ್ಲಿ ಈ ಬಾರಿಯ ಚುನಾವಣೆಯಲ್ಲೂ ಸುನೀಲ್ ಕುಮಾರ್ ಗೆಲುವಿನ ನಗೆ ಬೀರಿದ್ದಾರೆ.65676 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ನ ಉದಯ ಕುಮಾರ್ ಶೆಟ್ಟಿ 62,697 ಮತಗಳನ್ನು ಪಡೆದು ಸೋಲುಂಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ 3990 ಮತಗಳನ್ನು ಗಳಿಸಿದ್ದಾರೆ. 4,119 ಮತಗಳ ಅಂತರದಿಂದ ಸುನಿಲ್ ಕುಮಾರ್ ಗೆಲುವಿನ ನಗೆ ಬೀರಿದ್ದಾರೆ.

- Advertisement -
spot_img

Latest News

error: Content is protected !!