Friday, May 3, 2024
Homeಕೊಡಗುವಿರಾಜಪೇಟೆಯಲ್ಲಿ ಕಮಲಕ್ಕೆ "ಕೈ" ಕೊಟ್ಟ ಮತದಾರ; ಕೆ ಜಿ ಬೋಪಯ್ಯಗೆ ಭಾರೀ ಸೋಲು

ವಿರಾಜಪೇಟೆಯಲ್ಲಿ ಕಮಲಕ್ಕೆ “ಕೈ” ಕೊಟ್ಟ ಮತದಾರ; ಕೆ ಜಿ ಬೋಪಯ್ಯಗೆ ಭಾರೀ ಸೋಲು

spot_img
- Advertisement -
- Advertisement -

ಕೊಡಗು; ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಎ ಎಸ್ ಪೊನ್ನಣ್ಣ ಗೆಲುವು ಸಾಧಿಸಿದ್ದಾರೆ.ಆ ಮೂಲಕ ಕೆ ಜಿ ಬೋಪಯ್ಯಗೆ ಹೀನಾಯ ಸೋಲಾಗಿದೆ.

20ನೇ ಸುತ್ತಿನ ಮತ ಎಣಿಕೆಯಲ್ಲಿ ಪೊನ್ನಣ್ಣ 83, 128 ಮತಗಳನ್ನು ಗಳಿಸಿದ್ದಾರೆ. ಬೋಪಯ್ಯ ಅವರು 78,397 ಮತಗಳನ್ನು ಪಡೆದಿದ್ದಾರೆ. ಈ ಮೂಲಕ 4371 ಮತಗಳಿಂದ ಬೋಪಯ್ಯ ಸೋಲುಂಡಿದ್ದಾರೆ.

- Advertisement -
spot_img

Latest News

error: Content is protected !!