Wednesday, June 3, 2026
HomeUncategorizedಶೃಂಗೇರಿ ಮಠದ ವೇದ ಬ್ರಹ್ಮ ಪದ್ಮನಾಭ ಅವಧಾನಿಗಳು ಅಸ್ತಂಗತ

ಶೃಂಗೇರಿ ಮಠದ ವೇದ ಬ್ರಹ್ಮ ಪದ್ಮನಾಭ ಅವಧಾನಿಗಳು ಅಸ್ತಂಗತ

- Advertisement -
- Advertisement -

ಶೃಂಗೇರಿ: ಅನೇಕ ವರ್ಷಗಳಿಂದ ಶ್ರೀ ಕೂಡಲಿ ಶೃಂಗೇರಿ ಮಠದ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದ ಜೋಗಿಮಟ್ಟಿ ರಸ್ತೆ ನಿವಾಸಿ ವೇದ ಬ್ರಹ್ಮ ಪದ್ಮನಾಭ ಅವಧಾನಿಗಳು (ಪದ್ದಣ್ಣ)ಶುಕ್ರವಾರದಂದು ನಿಧನರಾಗಿದ್ದಾರೆ.

ಅವರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಸೇರಿದಂತೆ ಬಂಧುಬಳಗ ಹಾಗೂ ಪರಿಚಯಸ್ಥರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ನೆರವೇರಿಸಲಾಗಿದ್ದು, ಅಪಾರ ಸಂಖ್ಯೆಯ ಮಠದ ಭಕ್ತರು ಅವಧಾನಿ ವೇದಬ್ರಹ್ಮ ಪದ್ಮನಾಭ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. 

- Advertisement -

Latest News

error: Content is protected !!