Thursday, June 4, 2026
Homeಕರಾವಳಿಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮುಂಬೈಗೆ ಭೇಟಿ: ಭಕ್ತರಿಂದ ಆತ್ಮೀಯ ಸ್ವಾಗತ

ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮುಂಬೈಗೆ ಭೇಟಿ: ಭಕ್ತರಿಂದ ಆತ್ಮೀಯ ಸ್ವಾಗತ

- Advertisement -
- Advertisement -

ಮುಂಬೈ: ಧರ್ಮಸ್ಥಳ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ನಿನ್ನೆ (ಡಿಸೆಂಬರ್ 20) ಮುಂಬೈಗೆ ಭೇಟಿ ನೀಡಿದ್ದಾರೆ. ವಜ್ರೇಶ್ವರಿ ಗಣೇಶಪುರಿ ನಿತ್ಯಾಂಧ ದೇವಸ್ಥಾನದಿಂದ ಹಿಂದಿರುಗುವಾಗ ಮುಂಬೈಗೆ ಭೇಟಿ ನೀಡಿದರು.

ಈ ವೇಳೆ ಮುಂಬೈನ ಮಲಾಡ್‌ನಲ್ಲಿ ಭಕ್ತರು ಸ್ವಾಮೀಜಿಗೆ ಆತ್ಮೀಯ ಸ್ವಾಗತ ಕೋರಿದ್ರು. ಮೊರ್ಲ ರತ್ನಾಕರ ಶೆಟ್ಟಿ ಸಾಮಾಜಿಕ ಮತ್ತು ರಾಜಕೀಯ ನಾಯಕರು, ಅಜೆಕಾರ ಶ್ಯಾಮ್ ಶೆಟ್ಟಿ ಹೊಟೇಲ್ ಉದ್ಯಮಿ, ಹರೀಶ್ ಶೆಟ್ಟಿ ಬಿಜೆಪಿ ನಾಯಕ, ಭಾರತ್ ಸಹಕಾರಿ ಬ್ಯಾಂಕ್ ನಿರ್ದೇಶಕ ಗಂಗಾಧರ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!