Wednesday, June 3, 2026
Homeಮನರಂಜನೆಪತ್ನಿಯ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆಯ ಮೂಲಕ ವಿಷ್ ಮಾಡಿದ ವಿಜಯ್ ರಾಘವೇಂದ್ರ

ಪತ್ನಿಯ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆಯ ಮೂಲಕ ವಿಷ್ ಮಾಡಿದ ವಿಜಯ್ ರಾಘವೇಂದ್ರ

- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಗಳಲ್ಲಿ ಒಂದು ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ. ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಅತ್ಯಂತ ಅನೋನ್ಯವಾಗಿರುವ ಜೋಡಿಗಳಲ್ಲಿ ಒಂದು. ವಿಜಯ್ ರಾಘವೇಂದ್ರ ಅವರು ತಮ್ಮ ಪತ್ನಿಯ ಕುರಿತಾಗಿ ಆಗಾಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕ್ತಾನೆ ಇರ್ತಾರೆ.

ಆದರೆ ಇವತ್ತು ತುಂಬಾನೇ ಸ್ಪೆಷಲ್ ಆಗಿರುವ ಪೋಸ್ಟ್ ಒಂದನ್ನು ವಿಜಯ್ ರಾಘವೇಂದ್ರ ಅವರು ಹಾಕಿದ್ದಾರೆ. ಅದಕ್ಕೆ ಕಾರಣ ಇವತ್ತು ಅವರ ಪತ್ನಿ ಸ್ಪಂದನಾ ಅವರ ಹುಟ್ಟುಹಬ್ಬ. ಪತ್ನಿಗೆ ಮುತ್ತು ನೀಡುತ್ತಿರುವ ಫೋಟೋ ಒಂದನ್ನು ಶೇರ್ ಮಾಡಿರುವ ವಿಜಯ್ ರಾಘವೇಂದ್ರ ಜನುಮ ದಿನದ ಒಲವಿನ ಮುತ್ತಿನ ಶುಭಾಷಯಗಳು ಅಂತಾ ಕ್ಯಾಫ್ಶನ್ ಕೊಟ್ಟಿದ್ದಾರೆ. ಅಲ್ಲದೇ ದಿಸ್ ಸಾಂಗ್ ಈಸ್ ಫಾರ್ ಯೂ ಅಂತಾ ಹೇಳಿ ತಾವು ಪತ್ನಿಗಾಗಿ ಹಾಡಿರುವ ಹಾಡಿನ ಯೂಟ್ ಟ್ಯೂಬ್ ಲಿಂಕ್ ನ್ನು ಕೂಡ ವಿಜಯ್ ಶೇರ್ ಮಾಡಿದ್ದಾರೆ.

- Advertisement -

Latest News

error: Content is protected !!