Thursday, July 16, 2026
HomeUncategorizedಬೆಳ್ತಂಗಡಿ : ಜಯಂತ್.ಟಿ ಮಧ್ಯರಾತ್ರಿವರೆಗೆ ವಿಚಾರಣೆ ಎದುರಿಸಿ ವಾಪಸ್: ಯೂಟ್ಯೂಬರ್ ಅಭಿಷೇಕ್ ಗೆ ಮುಂದುವರಿದ ಎಸ್.ಐ.ಟಿ...

ಬೆಳ್ತಂಗಡಿ : ಜಯಂತ್.ಟಿ ಮಧ್ಯರಾತ್ರಿವರೆಗೆ ವಿಚಾರಣೆ ಎದುರಿಸಿ ವಾಪಸ್: ಯೂಟ್ಯೂಬರ್ ಅಭಿಷೇಕ್ ಗೆ ಮುಂದುವರಿದ ಎಸ್.ಐ.ಟಿ ಡ್ರಿಲ್

- Advertisement -
- Advertisement -

ಬೆಳ್ತಂಗಡಿ : ಬುರುಡೆ ಪ್ರಕರಣ ಸಂಬಂಧ ಹೋರಾಟಗಾರ ಜಯಂತ್.ಟಿ ಎಸ್.ಐ.ಟಿ ವಿಚಾರಣೆಗೆ ಸೆ.4 ರಂದು ಸಂಜೆ 5:20 ಕ್ಕೆ ಬ್ಯಾಗ್ ಜೊತೆ ಹಾಜರಾಗಿದ್ದು. ಅಧಿಕಾರಿಗಳು ಮಧ್ಯರಾತ್ರಿ 2:30 ರವರೆಗೆ ವಿಚಾರಣೆ ಮಾಡಿ ಸೆ.5 ರಂದು ಬೆಳಗ್ಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿ ವಾಪಸ್ ಕಳುಹಿಸಿದ್ದಾರೆ.

ಮತ್ತೊಂದೆಡೆ ಬುರುಡೆ ಪ್ರಕರಣ ಮತ್ತು ಸುಜಾತ ಭಟ್ ಪ್ರಕರಣ ಸಂಬಂಧ ವಿಡಿಯೋ ಮಾಡಿ ಪ್ರಸಾರ ಮಾಡಿದ್ದ ಯೂಟ್ಯೂಬರ್ ಅಭಿಷೇಕ್ ಸೆ.3 ರಂದು ಎಸ್.ಐ.ಟಿ ವಿಚಾರಣೆಗೆ ಹೋಗಿ ಮುಂದುವರಿದ ಭಾಗವಾಗಿ ಸೆ.4 ರಂದು ಕೂಡ ರಾತ್ರಿ ಪೂರ್ತಿ ವಿಚಾರಣೆ ಮುಂದುವರಿದಿದ್ದು ಎಸ್.ಐ.ಟಿ ವಶದಲ್ಲಿದ್ದಾನೆ. ಈತನಿಗೆ ಸೆ.5 ರಂದು ಕೂಡ ವಿಚಾರಣೆ ಮುಂದವರಿಸಲಿದ್ದಾರೆ ಅಧಿಕಾರಿಗಳು.

- Advertisement -

Latest News

error: Content is protected !!