Friday, June 5, 2026
HomeUncategorizedನಾಳೆ ಸಿದ್ದರಾಮಯ್ಯ ಬಿ.ಸಿ ರೋಡ್ ಗೆ

ನಾಳೆ ಸಿದ್ದರಾಮಯ್ಯ ಬಿ.ಸಿ ರೋಡ್ ಗೆ

- Advertisement -
- Advertisement -

ಬಿಸಿರೋಡ್: ಯುವ ಕಾಂಗ್ರೆಸ್ ಪಾಣೆಮಂಗಳೂರು ಬ್ಲಾಕ್‌ ವತಿಯಿಂದ ಯವಕರ ನಡೆ ಸಾಮರಸ್ಯದ ಕಡೆ ಗ್ರಾಮ ಚಲೋದ ಕಾರ್ಯಕ್ರಮದ ಸಮಾರೋಪ ಸಮಾರಂಭವು ನಾಳೆ 3 ಗಂಟೆಗೆ ಬಿಸಿರೋಡು ಪೂಂಜಾ ಮೈದಾನದಲ್ಲಿ ನಡೆಯಲಿದೆ.


ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭಾಗವಹಿಸಲಿದ್ದಾರೆ. ಆರಂಭದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಬಿಸಿರೋಡು ಬ್ರಹ್ಮಶ್ರೀ ಗುರುನಾರಾಯಣ ವೃತ್ತದಿಂದ ಕೈಕಂಬದ ಪೂಂಜ ಮೈದಾನದವರೆಗೆ ಪಾದಾಯಾತ್ರೆ ನಡೆಯಲಿದೆ.

- Advertisement -

Latest News

error: Content is protected !!