Thursday, May 2, 2024
Homeತಾಜಾ ಸುದ್ದಿಭಾರತದ ಸಾವಿರಕ್ಕೂ ಅಧಿಕ ಅಣೆಕಟ್ಟುಗಳ ಕುರಿತು ಹೊರಬಿದ್ದಿದೆ ಆಘಾತಕಾರಿ ಸುದ್ದಿ- ಮರಣ ಮೃದಂಗ ಆರಿಸುತ್ತಿವೆ ಅಣೆಕಟ್ಟುಗಳು!…

ಭಾರತದ ಸಾವಿರಕ್ಕೂ ಅಧಿಕ ಅಣೆಕಟ್ಟುಗಳ ಕುರಿತು ಹೊರಬಿದ್ದಿದೆ ಆಘಾತಕಾರಿ ಸುದ್ದಿ- ಮರಣ ಮೃದಂಗ ಆರಿಸುತ್ತಿವೆ ಅಣೆಕಟ್ಟುಗಳು!…

spot_img
- Advertisement -
- Advertisement -

ನ್ಯೂಯಾರ್ಕ್‌: ವಿಶ್ವಸಂಸ್ಥೆಯು ವರದಿ ಯೊಂದನ್ನು ಮಂಡಿಸಿದ್ದು ಅದರಂತೆ ಇನ್ನು ನಾಲ್ಕು ವರ್ಷಗಳಲ್ಲಿ ಭಾರತದ ಸಾವಿರಕ್ಕೂ ಅಧಿಕ ಅಣೆಕಟ್ಟುಗಳಿಗೆ 50 ವರ್ಷಗಳು ತುಂಬಲಿದೆ. ಹಾಗಾಗಿ ಈ ಆಣೆಕಟ್ಟು ಗಳೇನಾದರೂ ಕುಸಿದುಬಿದ್ದರೆ ಭಾರೀ ಪ್ರಮಾಣದ ಜೀವಹಾನಿ ಖಚಿತ.’

ಜಗತ್ತಿನಾದ್ಯಂತ ಬಾಳಿಕೆಯ ಅವಧಿ ಪೂರ್ಣಗೊಳ್ಳುತ್ತಿರುವ ಸಾವಿರಾರು ಅಣೆಕಟ್ಟುಅಪಾಯ ಸೂಚಿಸುತ್ತಿದೆ ಎಂದು ವಿಶ್ವಸಂಸ್ಥೆಯ ವಿವಿಯೊಂದರ ವರದಿ ಹೇಳಿದೆ.ಈ ಡ್ಯಾಂಗಳನ್ನು 1930ರಿಂದ 1970ರ ಅವಧಿಯಲ್ಲಿ ನಿರ್ಮಿಸಲಾಗಿದ್ದು, ಇವುಗಳ ಬಾಳಿಕೆ 50-100 ವರ್ಷಗಳು. 20ನೇ ಶತಮಾನದಲ್ಲಿ ಸಾವಿರಾರು ಡ್ಯಾಂಗಳು ನಿರ್ಮಾಣವಾಗಿದ್ದು, 2050ರ ವೇಳೆಗೆ ಇವುಗಳಿಗೇನಾದರೂ ಹಾನಿಯಾದರೆ, ಲಕ್ಷಾಂತರ ಜನರು ಜಲಸಮಾಧಿಯಾಗುವ ಆತಂಕವಿದೆ ಎಂದಿದೆ ವರದಿ.

- Advertisement -
spot_img

Latest News

error: Content is protected !!