Monday, June 8, 2026
Homeಕರಾವಳಿಉಡುಪಿಶಿರ್ವ: ಗ್ರಾ.ಪಂ.ನ ನೂತನ ಅಧ್ಯಕ್ಷ ಗ್ರೆಗರಿ ಕೊನ್ರಾಡ್ ಕಸ್ತಲೀನೋ ಹೃದಯಾಘಾತದಿಂದ ನಿಧನ

ಶಿರ್ವ: ಗ್ರಾ.ಪಂ.ನ ನೂತನ ಅಧ್ಯಕ್ಷ ಗ್ರೆಗರಿ ಕೊನ್ರಾಡ್ ಕಸ್ತಲೀನೋ ಹೃದಯಾಘಾತದಿಂದ ನಿಧನ

- Advertisement -
- Advertisement -

ಉಡುಪಿ: ಶಿರ್ವ ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿದ್ದ ಗ್ರೆಗರಿ ಕೊನ್ರಾಡ್ ಕಸ್ತಲೀನೋ ಹೃದಯಾಘತಕ್ಕೊಳಗಾಗಿ ಇಂದು ನಿಧನ ಹೊಂದಿದ್ದಾರೆ.

ಗ್ರೆಗರಿ ಕೊನ್ರಾಡ್ ಕಸ್ತಲೀನೋ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಬೆಂಬಲದಿಂದ ಅಧ್ಯಕ್ಷರಾಗಿದ್ದರು. ಸತತ ಐದು ಬಾರಿ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಇವರು ಜನರೊಂದಿಗೆ ಉತ್ತಮ‌ ಬಾಂಧವ್ಯವನ್ನು ಹೊಂದಿದ್ದರು

ಏಳು ವರ್ಷಗಳ ಕಾಲ ಶಿರ್ವ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದರು. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ

- Advertisement -

Latest News

error: Content is protected !!