Friday, June 5, 2026
Homeಕರಾವಳಿಉಡುಪಿಕುಂದಾಪುರ:ಫಾಲ್ಸ್ ನೋಡಲು ಬಂದು ಕಾಲು ಜಾರಿ ಬಿದ್ದು ಯುವಕ ನಾಪತ್ತೆ ಪ್ರಕರಣ: ಇನ್ನು ಪತ್ತೆಯಾಗಿಲ್ಲ ನಾಪತ್ತೆಯಾದ...

ಕುಂದಾಪುರ:ಫಾಲ್ಸ್ ನೋಡಲು ಬಂದು ಕಾಲು ಜಾರಿ ಬಿದ್ದು ಯುವಕ ನಾಪತ್ತೆ ಪ್ರಕರಣ: ಇನ್ನು ಪತ್ತೆಯಾಗಿಲ್ಲ ನಾಪತ್ತೆಯಾದ ಶರತ್ ಮೃತದೇಹ

- Advertisement -
- Advertisement -

ಕುಂದಾಪುರ:ಫಾಲ್ಸ್ ನೋಡಲು ಬಂದು ಕಾಲು ಜಾರಿ ಬಿದ್ದು ನಾಪತ್ತೆಯಾಗಿರುವ ಯುವಕ ಶರತ್ ಮೃತದೇಹಕ್ಕೆ ಆರನೇ ದಿನದ ಕಾರ್ಯಾಚರಣೆ ನಡೆದಿದೆ.ಆದರೆ ಶರತ್ ಮೃತದೇಹ ಪತ್ತೆಯಾಗಿಲ್ಲ.

ಸೌಪರ್ಣಿಕಾ ನದಿಗೆ ಬಿದ್ದ ತಕ್ಷಣವೇ ಶರತ್ ನಾಪತ್ತೆಯಾಗಿದ್ದರು. ಬಳಿಕ ಪ್ರಸಿದ್ಧ ಮುಳುಗುತಜ್ಞ ಈಶ್ವರ್ ಮಲ್ಪೆ, ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಮೊದಲಾದವರೆಲ್ಲ ಶರತ್ ಗಾಗಿ ಹುಡುಕಾಟ ನಡೆಸಿದ್ದರು.

ನಿನ್ನೆ ಅಗ್ನಿಶಾಮಕದಳ ಹಾಗೂ ಎನ್.ಡಿಆರ್.ಎಫ್ ತಂಡ ಅರಿಶಿನಗುಂಡಿ ಫಾಲ್ಸ್ ನಲ್ಲಿ ಡ್ರೋನ್ ಬಳಸಿ ಹುಡುಕಾಟ ನಡೆಸಿದೆ.ಇಂದು ಕೂಡ ಹುಡುಕಾಟ ಮುಂದುವರೆಸಲಾಗಿದ್ದು ಯಾವುದೇ ಪ್ರಯೋಜನವಾಗಿಲ್ಲ.

- Advertisement -

Latest News

error: Content is protected !!