Friday, June 5, 2026
Homeಕರಾವಳಿಮಂಜೇಶ್ವರ ಬ್ಲಾಕ್ ಪಂಚಾಯತ್ ಮಾಜಿ ಅಧ್ಯಕ್ಷ, ಬಿಜೆಪಿ ಹಿರಿಯ ಮುಖಂಡ ಟಿ.ಆರ್.ಕೆ ಭಟ್ ನಿಧನ

ಮಂಜೇಶ್ವರ ಬ್ಲಾಕ್ ಪಂಚಾಯತ್ ಮಾಜಿ ಅಧ್ಯಕ್ಷ, ಬಿಜೆಪಿ ಹಿರಿಯ ಮುಖಂಡ ಟಿ.ಆರ್.ಕೆ ಭಟ್ ನಿಧನ

- Advertisement -
- Advertisement -

ಕಾಸರಗೋಡು: ಮಂಜೇಶ್ವರ ಬ್ಲಾಕ್ ಪಂಚಾಯತ್ ಮಾಜಿ ಅಧ್ಯಕ್ಷ, ಬಿಜೆಪಿ ಹಿರಿಯ ಮುಖಂಡ ಟಿ.ಆರ್ .ಕೆ ಭಟ್ (94) ಶುಕ್ರವಾರ ಮಧ್ಯಾಹ್ನ ಪೆರ್ಲದ ಸ್ವಗೃಹದಲ್ಲಿ ನಿಧನರಾದರು. ಎಣ್ಮಕಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದರು. ಹಿರಿಯ ವ್ಯಾಪಾರಿಯಾಗಿದ್ದರು.

ಆರ್.ಎಸ್.ಎಸ್ ಮೂಲಕ ಗಮನ ಸೆಳೆದಿದ್ದ ಭಟ್ ರವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ವಾಸ ಅನುಭವಿಸಿದ್ದರು. ರಾಜಕೀಯ ಅಲ್ಲದೆ ಧಾರ್ಮಿಕ ಹಾಗೂ ಸಾಮಾಜಿಕ ವಲಯಗಳಲ್ಲೂ ಗಮನ ಸೆಳೆದಿದ್ದರು.

- Advertisement -

Latest News

error: Content is protected !!