Thursday, June 4, 2026
HomeUncategorizedಬಂಟ್ವಾಳ;  ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ  ಏ.16 ರ ರುದ್ರಪಾರಾಯಣ ಕಾರ್ಯಕ್ರಮಕ್ಕೆ ಚಾಲನೆ

ಬಂಟ್ವಾಳ;  ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ  ಏ.16 ರ ರುದ್ರಪಾರಾಯಣ ಕಾರ್ಯಕ್ರಮಕ್ಕೆ ಚಾಲನೆ

- Advertisement -
- Advertisement -

ಬಂಟ್ವಾಳ;  ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ  ರುದ್ರಪಾರಾಯಣ ಕಾರ್ಯಕ್ರಮದ ಇಂದಿನ  ದೀಪ ಪ್ರಜ್ವಲನೆ ಮಾಡಲಾಯಿತು. ಈ ವೇಳೆ ಗೋಪಾಲ ನೆಲ್ಲಿ ಕಂಟ್ರಾಕ್ಟರ್, ಪದ್ಮನಾಭ ರೈ ಕಲ್ಲಡ್ಕ, ಶ್ರೀ ಗುರು ಫ್ರೆಂಡ್ಸ್ ಬೊಂಡಲ, ಶ್ರೀ ದೇವಿ ಭಜನಾ ಮಂದಿರ ಬರಿಮಾರ್, ದೇವರ ಕಟ್ಟೆ ಅಮ್ಮ್ಟೂರ್ ಬಾಳಿಕೆ,  ಯಾಗ ಸಮಿತಿ  ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

- Advertisement -

Latest News

error: Content is protected !!