Wednesday, October 5, 2022
Homeಕರಾವಳಿಧರ್ಮಸ್ಥಳ:  ಡಾ.ಡಿ ವೀರೇಂದ್ರ ಹೆಗ್ಗಡೆಯವರಿಗೆ ರಕ್ಷಾ ಬಂಧನದ ಶುಭ ಕೋರಿದ ಆರ್ ಎಸ್ ಎಸ್ ಕಾರ್ಯಕರ್ತರು

ಧರ್ಮಸ್ಥಳ:  ಡಾ.ಡಿ ವೀರೇಂದ್ರ ಹೆಗ್ಗಡೆಯವರಿಗೆ ರಕ್ಷಾ ಬಂಧನದ ಶುಭ ಕೋರಿದ ಆರ್ ಎಸ್ ಎಸ್ ಕಾರ್ಯಕರ್ತರು

- Advertisement -
- Advertisement -

ಧರ್ಮಸ್ಥಳ:  ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸ್ವಯಂಸೇವಕರು ರಕ್ಷಾಬಂಧನದ ಶುಭಾಶಯ ತಿಳಿಸಿ, ರಾಖಿ ಕಟ್ಟಿದರು,

 ಕ್ಷೇತ್ರದ ಸಿಬ್ಬಂದಿಗೂ ಇದೇ ವೇಳೆ ರಾಖಿ ಕಟ್ಟಿ ಶುಭ ಕೋರಿದರು.

- Advertisement -
spot_img
spot_img
- Advertisment -

Latest News

error: Content is protected !!